ವಿಟ್ಲ :ಶ್ರೀ ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಯನ್ನು ಶಿಲ್ಪಿಗಳಾದ ಪಯ್ಯನೂರಿನ ರವೀಂದ್ರಕುಂಞಮಂಗಳರವರು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ನಾಯ್ತೊಟ್ಟು, ಡೊಂಬಯ್ಯ ಗೌಡ ನೇಲ್ಯಾರು, ಬ್ರಹ್ಮಕಲಶ ಪ್ರಚಾರ ಸಮಿತಿ ಸಂಚಾಲಕ ಕರುಣಾಕರ ನಾಯ್ತೊಟ್ಟು, ಪದ್ಮನಾಭ ಗೌಡ ಮಂಜಲಾಡಿ ಉಪಸ್ಥಿತರಿದ್ದರು.1 (5)

By suddi9

Leave a Reply

Your email address will not be published. Required fields are marked *