ಸಾಧನೆಗೆ ಬಡತದಅಡ್ಡಿಯಿಲ್ಲ-ಪರಿಶ್ರಮಅಗತ್ಯ
ಆಕೆ ಬಡಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿಕಾಯುವಿಕೆಯನ್ನೇಜೀವನಾಧಾರವನ್ನಾಗಿ ಮಾಡಿಕೊಂಡಿದ್ದಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆಇಂದುರಾಷ್ಟ್ರವೊಂದರಎರಡನೇಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ.“ಬದುಕಲ್ಲಿ ಬಡವನಾಗಿ ಹುಟ್ಟುವುದುತಪ್ಪಲ್ಲ,ಆದರೆ…
