ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ 20 ನೇ ದಂಡಮಾಲೋತ್ಸವ  ಏ  .3ರಂದು ಸೋಮವಾರ ಜರಗಲಿದೆ. ಅಂದು ದೇವಸ್ಥಾನದ ವಠಾರದಲ್ಲಿ ಸಂಜೆ 6.30 ರಿಂದ ರಾತ್ರಿ 9.30 ರ ತನಕ” ಗಾನ- ನೃತ್ಯ-ಸಂಭ್ರಮ ” ಶಿವರಂಜಿನಿ ಮ್ಯೂಜಿಕಲ್ಸ್ ಪೊಳಲಿ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ ಇದರ ವಿದ್ಯಾರ್ಥಿಗಳಿಂದ ಭಕ್ತಿಗೀತೆಗಳು, ಜಾಣಪದ, ಭಾವಗೀತೆಗಳು, ಹಾಗೂ ಆಯ್ದ ಚಲನಚಿತ್ರಗೀತೆಗಳ ಕಾರ್ಯಕ್ರಮ ಜರಗಲಿದೆ.

By suddi9

Leave a Reply

Your email address will not be published. Required fields are marked *