Month: June 2017

ನೀಲ್‍ಗಾಯ್

*ನೀಲ್‍ಗಾಯ್* ಏನಪ್ಪಾಇದು‘ನೀಲ್‍ಗಾಯ್’ಎಂದುಕೊಂಡಿದ್ದೀರಾ?ಹೌದುಇದುಜಿಂಕೆಯನ್ನೇ ಹೋಲುವ ಬೃಹತ್‍ಗಾತ್ರದ ಪ್ರಾಣಿ.ದೇಶೀಯ ಪದ‘ನೀಲ್‍ಗಾಯ್’ ಹಿಂದಿ ಮತ್ತುಉರ್ದುಭಾಷೆಯ ಸಮ್ಮಿಶ್ರಣದಿಂದ ಬಂದಿದೆ.ಈ ಶಬ್ದವನ್ನು ಪ್ರಥಮ ಭಾರಿಗೆ 1882 ರಲ್ಲಿ ಬಳಸಲಾಯಿತೆಂಬಉಲ್ಲೇಖವಿದೆ. ‘ನೀಲ್’ಎಂದರೆನೀಲಿ, ‘ಘಾಯ್’ಎಂದರೆ‘ಆಕಳು’ಎಂದರ್ಥ.ನೀಲ್‍ಗಾಯ್‍ಗಳು ವೈವಿಧ್ಯಮಯ ಹೆಸರಿನಿಂದಕರೆಯಲ್ಪಡುತ್ತಿದ್ದು,‘ನೀಲ್‍ಘೆ’…

ಪಂಪ್ವೆಲ್ಲಿನಲ್ಲಿ ಹೈಟೆಕ್ ಬಸ್ ನಿಲ್ದಾಣವೂ ಇಲ್ಲ ;`ಪ್ರಸ್ತಾವಿತ’ ಜಾಗದ ವಿವಾದಕ್ಕೆ ಕೊನೆಯೂ ಇಲ್ಲ….!ಇನ್ :- ಜಮೀನು ಮಾಲಕರ ನೋವು ಕೇಳುವವರಿಲ್ಲವೇ ?

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಮಂಗಳೂರಲ್ಲಿ ಖಾಸಗಿ ಬಸ್ಸುಗಳಿಗೆ ವ್ಯವಸ್ಥಿತ ನಿಲ್ದಾಣವೊಂದಿಲ್ಲ. 10 ವರ್ಷದ ಹಿಂದೆ ಮಂಗಳೂರು ನಗರ ಪಾಲಿಕೆ ಪಂಪುವೆಲ್ಲಿಗೆ ಹತ್ತಿರ ಹೆದ್ದಾರಿ…

ಕೆದ್ದಳಿಕೆ: ವಿದ್ಯಾರ್ಥಿನಿ ಕೈಹಿಡಿದು ಎಳೆದ ರಿಕ್ಷಾ ಚಾಲಕ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೆ ಸಿದ್ಧತೆ

ಬಂಟ್ವಾಳ: ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬಲ್ಲಿ ಅಂಗಡಿಯೊಂದರ ಬಳಿ ಶಾಲೆಗೆ ಹೋಗುತ್ತಿದ್ದ ಮಿತ್ತಲಚ್ಚಿಲು ಎಂಬಲ್ಲಿನ ವಿದ್ಯಾರ್ಥಿನಿಯೊಬ್ಬರಿಗೆ ಇಲ್ಲಿನ ರಿಕ್ಷಾ ಚಾಲಕನೊಬ್ಬ ಕೈ ಹಿಡಿದು ಎಳೆದ ಘಟನೆ…

ಸಿದ್ಧಕಟ್ಟೆ: ಸರ್ಕಾರಿ ಪದವಿಪೂರ್ವ ಕಾಲೇಜಿಗೆ ರೂ 6ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ಪುಚ್ಚಮೊಗರು ಫಲ್ಗುಣಿ ನದಿಗೆ ಹೊಸ ಅಣೆಕಟ್ಟೆ: ಸಚಿವ ರೈ ಭರವಸೆ

ಬಂಟ್ವಾಳ: ಇಲ್ಲಿನ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆಯು ರೂ 36ಕೋಟಿ ವೆಚ್ಚದಲ್ಲಿ ಶೇ 90ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಫಲ್ಗುಣಿ ಹೊಳೆಗೆ ಮುಲ್ಲಾರಪಟ್ನ ಸಮೀಪದಲ್ಲಿ…

ಬಡಗಬೆಳ್ಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು

ಬಂಟ್ವಾಳ:ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಸೈಟ್ ಎಂಬಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರೊಬ್ಬರು ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…

ಜುಲೈ 2ಕ್ಕೆ ಲಯನ್ಸ್ ಪದಗ್ರಹಣ ಸಮಾರಂಭ

ಬಂಟ್ವಾಳ: ಅಂತಾರಾಷ್ಟೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ಲಯನ್ಸ್ ಕ್ಲಬ್ ಬಂಟ್ವಾಳದ ಪದಗ್ರಹಣ ಸಮಾರಂಭ ಜುಲೈ 2 ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ 6.30ಕ್ಕೆ…

ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದ

ಬಂಟ್ವಾಳ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತ್ರತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ,ಪಕ್ಷ ಅಧಿಕಾರಕ್ಕೆರುವುದು ನಿಶ್ಚಿತ…

ಗೈಲ್ ಕಂಪೆನಿ ಎಲ್‍ಎನ್‍ಜಿ ಪೈಪ್‍ಲೈನ್ ಅಳವಡಿಕೆ : ಗುರುಪುರ ಗ್ರಾಮ ಪಂಚಾಯತಿನಲ್ಲಿ ನಾಗರಿಕರ ಸಭೆ

ಕೈಕಂಬ : ಕೊಚ್ಚಿನಿನಿಂದ ಬೆಂಗಳೂರಿಗೆ ಪ್ರಸ್ತಾವಿಸಲಾಗಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಗೈಲ್(ಹಿಂದೆ ಗ್ಯಾಸ್ ಅಥಾರಿಟಿ ಇಂಡಿಯಾ ಲಿಮಿಟೆಡ್ ಆಗಿದ್ದ ಈಗಿನ `ಗ್ಯಾಸ್ ಇಂಡಿಯಾ ಲಿಮಿಟೆಡ್’-ಗೈಲ್) ಕಂಪೆನಿಯ ಎಲ್‍ಎನ್‍ಜಿ…

ಬಿ.ಸಿ.ರೋಡು ಹೊಂಡಗಳಿಂದ ಕೂಡಿದ ರಸ್ತೆ..

ಬಂಟ್ವಾಳ :ಬಿ.ಸಿ.ರೋಡಿನ ಸರ್ವಿಸ್ ರಸ್ತೆ ಹೊಂಡಗಳಿಂದ ಛಿದ್ರವಾಗಿ ಮತ್ತಷ್ಟು ವಿರೂಪಗೊಂಡಿದೆ.ಅರಂಭದಿಂದ ಅಂತ್ಯದವರೆಗೂ ಅಲ್ಲಲ್ಲಿ ಬಿದ್ದಿರುವ ಹೊಂಡಗಳ ಸಂಖ್ಯೆಯು ಹೆಚ್ಚಿದ್ದಲ್ಲದೆ ಅಳ,ಅಗಲವನ್ನು ಕೂಡ ವಿಸ್ರರಿಸಿದ್ದು,ಸಂಚಾರವೇ ಅಪಾಯಕಾರಿ ಮಟ್ಟಕ್ಕೆ ತಲುಪಿದಂತಿದೆ.…

ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ ಆಗತ- ಸ್ವಾಗತ- 2017

ಕಲ್ಲಡ್ಕ: ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರಗಳು ಜೀವನಕ್ಕೆ ಮೌಲ್ಯಗಳನ್ನು ನೀಡುತ್ತದೆ. ಬುದ್ಧಿವಂತಿಕೆಯ ಜೊತೆಗೆ ಸಾಂಸ್ಕøತಿಕ, ಭಾವನಾತ್ಮಕ ,ಆಧ್ಯಾತ್ಮಿಕ ಅಂಶಗಳಿದ್ದಾಗ ಶಿಕ್ಷಣವು ಪರಿಪೂರ್ಣವಾಗುತ್ತದೆ ಹಾಗೂ ವೃತ್ತಿ ಧರ್ಮದ ಕುರಿತಾಗಿ ಹೇಳುತ್ತಾ…

ಬಿ. ಮೂಡ ಗ್ರಾಮದ ಪರಾರಿ ಎಸ್.ಸಿ,ಎಸ್ ಟಿ ಸಭೆ

ಬಂಟ್ವಾಳ: ಬಿ. ಮೂಡ ಗ್ರಾಮದ ಪರಾರಿ ಎಸ್‍ಸಿ ಎಸ್‍ಟಿ ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಇನ್ನೂ ಅಭಿವೃದ್ದಿ ಪಡಿಸದಿರುವ ಬಗ್ಗೆ ಸ್ಥಳೀಯ ನಿವಾಸಿ ಗಂಗಾಧರ ಪುರಸಭಾ ಆಡಳಿತದ ವಿರುದ್ದ…

ಜೂ.2ರಂದು ವಾರ್ಷಿಕ ಮಹಾಸಭೆ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು…

ಅರ್.ಎಸ್.ಬಿ ಯುವಜನಾ ಸಭಾ ಮಣಿಪಾಲ ಬೃಹತ್ ಸಸಿ ವಿರಣಾ ಮತ್ತು ವನಮಹೋತ್ಸವ ಕಾರ್ಯಕ್ರಮ

ಉಡುಪಿ: ಅರ್.ಎಸ್.ಬಿ ಯುವಜನಾ ಸಭಾ ಮಣಿಪಾಲ ಇದರ ವತಿಯಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮ ಮತ್ತು ಸಸಿ ವಿತರಣಾ ಸಮಾರಂಭ ಜೂನ್.25 ರಂದು ಮಣಿಪಾಲ ನರಸಿಂಗೆ ದೇವಳದ ವಠಾರದಲ್ಲಿ…

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಕೈಕಂಬ: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ ಈ ಶೈಕ್ಷಣಿಕ ವರ್ಷದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಇತ್ತೀಚೆಗೆ…