ಉಡುಪಿ: ಅರ್.ಎಸ್.ಬಿ ಯುವಜನಾ ಸಭಾ ಮಣಿಪಾಲ ಇದರ ವತಿಯಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮ ಮತ್ತು ಸಸಿ ವಿತರಣಾ ಸಮಾರಂಭ ಜೂನ್.25 ರಂದು ಮಣಿಪಾಲ ನರಸಿಂಗೆ ದೇವಳದ ವಠಾರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ದೇವಳದ ಧರ್ಮದರ್ಶಿ ರಮೇಶ್ ಸಾಲ್ವಂನ್‍ಕಾರ್,ಮಾಜಿ ಜಿ.ಪಂ ಅದ್ಯಕ್ಷ ಉಪೇಂದ್ರ ನಾಯಕ್,ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಅದ್ಯಕ್ಷ ರಾಮಕೃಷ್ಣ ನಾಯಕ್,ನಗರಸಭಾ ಸದಸ್ಯ ನರಸಿಂಹ ನಾಯಕ್,ಸುಮಿತ್ರಾ ನಾಯಕ್,ಅರ್ ಎಸ್ ಬಿ ಸಂಘದ ಕಾರ್ಯದರ್ಶಿ ಪಾಂಡುರಂಗ ನಾಂiÀiಕ್,ಮಹಿಳಾ ಸಂಘದ ಅದ್ಯಕ್ಷೆ ಸುಮಿತ್ರಾ ನಾಯಕ್,ಸುಮಾ ನಾಯಕ್,ನಿತ್ಯಾನಂದ ನಾಯಕ್,ಮಹಾದೆವ ನಾಯಕ್,ಅಶೋಕ್ ಕಾಮತ್ ಆನಂದ ನಾಯಕ್,ಮುಂತಾದವರಿದ್ದರು.

ಯುವಜನಾ ಸಬಾದ ಅದ್ಯಕ್ಷ ಪ್ರವೀಣ್ ಪ್ರಭು,ಕುಕ್ಕೆಹಳ್ಳಿ, ಸ್ವಾಗತಿಸಿ,ಕಾರ್ಯದರ್ಶಿ ದೇವೇಂದ್ರ ನಾಯಕ್ ವಂದಿಸಿದರು.ಸದಸ್ಯರಾದ ನಾಗರಾಜ ನಾಯಕ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸತ್ಯೆಂದ್ರ,ಸ್ವಸ್ತಿಕ್,ವಿಷ್ಣುಮೂರ್ತಿ ಕಾಮತ್,ವಾಸುದೇವ,ದೀಲೀಪ್,ವಿಶ್ವನಾಥ,ವಾಸುದೇವ ಅಲೆವೂರು,ಸಂದೀಪ್ ಉಮಾನಾಥ,ಮಹೇಶ್ ಅಮ್ಲಬೆಟ್ಟು,ಅರಣ್ಯ ಅಧಿಕಾರಿಗಣಪತಿ ಮುಂತಾದವರಿದ್ದರು.
