ಹೆಬ್ರಿ : ಜವಹಾರ್ ನವೋದಯ ವಿದ್ಯಾಲಯ ಚಾರ ದಲ್ಲಿ ಜೂನ್ 24 ರಂದು ಪರಿಸರ ರಕ್ಷಣೆಗಾಗಿ 2 ಲಕ್ಷ ಸೀಡ್ ಬಾಲ್ ಕ್ಯಾ೦ಪೆನ್ ಕಾಯ೯ಕ್ರಮ ನಡೆಯಿತು.ಕಾರ್ಯ ಕ್ರಮದಲ್ಲಿ ವನ್ಯಜೀವಿ ವಿಭಾಗದ ವಿಭಾಗೀಯ ಅಧಿಕಾರಿ ಗಣಿೇಶ್ ಭಟ್ ಚಾರ .ಗ್ರಾ ಪ0 ಅದ್ಯಕ್ಷ ಸಂದೀಪ್ ನಾಯ್ಕೆ, ಅಧಿಕಾರಿಗಳಾದ ಸುಬ್ರಮಣ್ಯ ಸತೀಶ್, ಲೋಹಿತ್, ಜೇಸಿಅಧಿಕಾರಿ ರಾಘವೇ೦ದ್ರ ಪ್ರಭು ಕವಾ೯ಲು ಶಾಲೆಯ ಪ್ರಾ೦ಶುಪಾಲ ಪಳನಿವೇಳು ರು ಭಾಗವಹಿಸಿದ್ದರು. ಶಿಕ್ಷಕ ರಾಘವೇಂದ್ರ ರಾಯ್ಕರ್ ನಿರೂಪಿಸಿದರು.
