Author: Suddi9

ಪೆಟ್ರೋಲ್ ಬೆಲೆ ಇಳಿಕೆ

ಸುದ್ದಿ9:ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 1.09 ರರೂ.ಗಳಷ್ಟು ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 50ಪೈಸೆ ಏರಿಕೆಯಾಗಿದೆ. ಅಂತರಾಷ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ…

ಬಜ್ಪೆ ಪೆರ್ಮುದೆ ದೇವಸ್ಥಾನದಲ್ಲಿ ಕಳವು

ಸುದ್ಬದಿ9 ಬಜಪೆ :ಪೆರ್ಮುದೆಯ ಯಾದವ ಕೋಟ್ಯಾನ್ ಅವರು ಆರಾಧನೆ ಮಾಡಿಕೊಂಡು ಬಂದಿರುವ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಕಳ್ಳರು ನುಗ್ಗಿ 12ಲಕ್ಷ ಮೌಲ್ಯದ ಸೊತ್ತುಗಳು ಕಳವು ಮಾಡಿದ…

ಕುಕ್ಯಾನ್ ಕುಟುಂಬಿಕರ ನಾಗಬಣದಲ್ಲಿ ನಾಗರಪಂಚಮಿ

ಸುದ್ದಿ9ಕೈಕಂಬ : ಕರಂಬಾರು ಪೇಜಾವರ ಕುಕ್ಯಾನ್ ಕುಟುಂಬಿಕರ ನಾಗಬಣದಲ್ಲಿ ನಾಗನಿಗೆ ಹಾಲು ಎರೆದು ಸೀಯಾಳ ಅಭಿಷೇಕ ತಂಬಿಲ ಸೇವೆ ಜರುಗಿತು. ಕುಕ್ಯಾನ್ ಕುಟುಂಬದವರು ಜು.1ರಂದು ಬೆಳಗ್ಗೆ ನಾಗದೇವರ…

ಗುರುಪುರ: ಮನೆಯ ಮೇಲೆ ಬರೆಕುಸಿದು ಬಿದ್ದು ಮನೆಗೆ ಹಾನಿ

ಸುದ್ದಿ9 ಕೈಕಂಬ: ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಇಬ್ರಾಹಿಂ ಅವರ ಮನೆಯ ಬರೆ ಕುಸಿದು ಎಂ ಅಬೂಬಕ್ಕರ್ ಅವರ ಮನೆ…

ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಕೂಟ

ಬಂಟ್ವಾಳ : ಆಟಿಡೊಂಜಿ ಕೂಟದಂತಹ ಕಾರ್ಯಕ್ರಮಗಳು ಶಿಕ್ಷಣದ ಒಂದು ಭಾಗವೂ ಹೌದು, ಶಾಲೆಗಳಲ್ಲಿ ಇಂತಹಾ ಕಾರ್ಯಕ್ರಮಗಳು ನಡೆಯುವುದು ಹೆಚ್ಚು ಪ್ರಯೋಜನಕಾರಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ…

1.07 ಲಕ್ಷ ರೂಪಾಯಿ ಮೌಲ್ಯದ ಅಡಕೆ, ಸೊತ್ತು ಕಳವು : ಇಬ್ಬರು ಆರೋಪಿಗಳ ಬಂಧನ

ಮೂಡುಬಿದರೆ: ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ಎಂಬಲ್ಲಿನ ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17…

ಕುಪ್ಪೆಪದವು ನೀರಿನ ಪಂಪ್ ವಿಚಾರದಲ್ಲಿ ಅಕ್ರಮ

ಸುದ್ದಿ9 ಕೈಕಂಬ:ಕುಪ್ಪೆಪದವಿನಲ್ಲಿ ಗುರುವಾರ ಅಲ್ಲಿನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪಂ. ಅಧ್ಯಕ್ಷ ಹಾಗೂ ಪಂ. ಅಧಿಕಾರಿಗಳ ಬೆವರಿಳಿಸಿದ ಘಟನೆ ನಡೆಯಿತು.…

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ಹಾಗೂ 3ರಂದು ನಡೆಯಲಿದ್ದು, ಸಿದ್ಧತೆಗಳು ಒಂದು ಹಂತಕ್ಕೆ ಬಂದು ಮುಟ್ಟಿದೆ. ಆಧ್ಯಾತ್ಮಕ…

ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆ

ಬಂಟ್ವಾಳ: ಮಾಣಿಯಲ್ಲಿರುವ ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆಯಾಗಿದೆ. ರೈತರಿಗೆ ಸರಬರಾಜು ಮಾಡಲೆಂದು ಗೋದಾಮಿನಲ್ಲಿ ರೆಹುಳು ಗೊಬ್ಬರವನ್ನು ದಾಸ್ತಾನಿರಿಸಲಾಗಿತ್ತು. ಆದರೆ ಅದು ಕಳಪೆ…

ಗುರುಪುರ ಕೈಕಂಬ ಪೇಟೆಯಲ್ಲ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು

ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಪೇಟೆಯ ಸಮೀಪದ ಮನೆಯೊಂದರಿಂದ ಕಳ್ಳರು ವಜ್ರ ಹಾಗೂ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. 29ರಂದು ಮಂಗಳವಾರ ಸಂಜೆ…

ಕುಪ್ಪೆಪದವು ಎಸ್ಸಿಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ

ಸುದ್ದಿ9ಕುಪ್ಪೆಪದವು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 81ನೇ ಶಾಖೆ ಮಂಗಳೂರು ತಾಲೂಕಿನ ಕುಪ್ಪೆಪದವು ಪಣಿರಾಜ್ ಕಾಂಪ್ಲೆಕ್ಸ್ನಲ್ಲಿ ಜು.30ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ನಬಾಡರ್್ನ…

ಉಚಿತ ವೈದ್ಯಕೀಯ ಶಿಬಿರ

ಕೈಕಂಬ:ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಮಳಲಿ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳಲಿ ಹಿರಿಯ…

ಸಚ್ಚರಿಪೇಟೆ: ಕೋಮು ವೈಷ್ಯಮಕ್ಕೆ ಕಾರಣವಾದ ಹಲ್ಲೆ: ನಾಲ್ವರ ಬಂಧನ

ಸುದ್ದಿಬೆಳ್ಮಣ್: ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಮಂಗಳವಾರ ಸಂಜೆ ರಿಕ್ಷಾ ಚಾಲಕನೊಬ್ಬನಿಗೆ ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಡಿಕ್ಕಿಗೆ ಹಲ್ಲೆ ನಡೆದಿದೆ.…