ಸುದ್ದಿ9 ಕೈಕಂಬ: ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಇಬ್ರಾಹಿಂ ಅವರ ಮನೆಯ ಬರೆ ಕುಸಿದು ಎಂ ಅಬೂಬಕ್ಕರ್ ಅವರ ಮನೆ ಮೇಲೆ ಬಿದ್ದು ಮನೆಗೆ ಹಾನಿಯಾಗಿದೆ. ಸುಮಾರು 1ಲಕ್ಷದವರೆಗೆ ನಷ್ಟವಾಗಿದೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

2

3

 

4

5

6

7

9

1

By suddi9

Leave a Reply

Your email address will not be published. Required fields are marked *