ಮುತ್ತೂರು, ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ.
ಕುಪ್ಪೆಪದವು: ಮುತ್ತೂರು ಪಂಚಾಯತ್ ವ್ಯಾಪ್ತಿಯ ಶಾಂತಿಪಲ್ಕೆ, ಚಂದ್ರಮಜಲ್ ರಸ್ತೆ ಹಾಗೂ ಕೆಳಗಿನಮನೆ ರಸ್ತೆಗಳಿಗೆ ಮಂಜೂರಾಗಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಡೆಯಲಿರುವ ಕಾಂಕ್ರಿಟ್ಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ…
ಕಂಚಿನಡ್ಕಪದವಿಗೆ ಕೊನೆಗೂ ತಲುಪಿದ ಪುರಸಭೆಯ ತ್ಯಾಜ್ಯ,ಅಡ್ಡಿಪಡಿಸಿದವರ ಬಂಧನ
ಬಂಟ್ವಾಳ : ಗ್ರಾಮಸ್ಥರ ಭಾರೀ ವಿರೋಧದ ನಡುವೆಯೂ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆಯಿಂದ ಮಂಗಳವಾರ ಸಂಜೆ ಒಣತ್ಯಾಜ್ಯ ಹಾಕಲಾಗಿದ್ದು,…
ಅಶ್ವಥ ಪೂಜೆ
ಬಂಟ್ವಾಳ:ಸಜಿಪನಡು ಗ್ರಾಮದ ಪುರಾತನ ಅಶ್ವತ್ಥ ಕಟ್ಟೆ ನವೀಕರಣದ ಪ್ರಯುಕ್ತ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಬುಧವಾರದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಶ್ವತ್ಥ ಪೂಜೆಯನ್ನು ನೆರವೇರಿಸಲಾಯಿತು.…
ತುರ್ತು ಚಿಕಿತ್ಸೆ ಆರ್ಥಿಕ ನೆರವು
ಬಂಟ್ವಾಳ: ಬೆಂಕಿ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹರಿಣಾಕ್ಷಿ ಎಂಬವರ ತುರ್ತು ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದ ನೇತೃತ್ವದಲ್ಲಿ ಊರಪರವೂರ ದಾನಿಗಳ ನೆರವಿನಿಂದ ಸಂಗ್ರಹಿಸಲ್ಪಟ್ಟ 1,65,000 ರೂ. ವನ್ನು ಬುಧವಾರ…
ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ” ಅನ್ನಛತ್ರ” ಕ್ಕೆ ಶಿಲಾನ್ಯಾಸ
ಉಳ್ಳಾಲ: ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ದೂರದೃಷ್ಟಿಯನ್ನಿರಿಸಿಕೊಂಡು ತೆರೆದಿರುವ ಔಷಧ ಕೇಂದ್ರದ ಹೆಸರೇ ದೇವಸ್ಥಾನ, ಇಂತಹ ದೇವಸ್ಥಾನಗಳು ಅಲ್ಲಲ್ಲಿ ಸ್ಥಾಪನೆಯಾಗಬೇಕು ಎಂದು ಉಡುಪಿ ಅದಮಾರು ಮಠದ ಹಿರಿಯ…
ಗಂಜಿಮಠ ಒಡ್ಡೂರು, ಯುವಕೇಸರಿ ಘಟಕ ಶನೀಶ್ವರ ಪೂಜೆ, ಧಾರ್ಮಿಕ ಸಭೆ.
ಕುಪ್ಪೆಪದವು: ವಿಶ್ವಹಿಂದೂ ಪರಿಷತ್ ಭಜರಂಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿಂದ ಪ್ರಥಮ ವರ್ಷದ ಸಾಮೂಹಿಕ ಶನೀಶ್ವರ ವ್ರತ ಕಲ್ಪೋಕ್ತ, ಶನೀಶ್ವರ ಮಹಾಪೂಜೆ, ಧಾರ್ಮಿಕ ಸಭೆ ಶನಿವಾರ…
ಅಕ್ರಮ ಜಾನುವಾರು ಸಾಗಾಟ ಪತ್ತೆ : ಮೂವರ ಬಂಧನ
ಬಂಟ್ವಾಳ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಟ ಮಾಡುವುದನ್ನು ತಾಲೂಕಿನ ಶಂಭೂರು ಎಂಬಲ್ಲಿ ಮಂಗಳವಾರ ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ನಾಲ್ಕು ಜಾನುವಾರುಗಳು ರಕ್ಷಿಸಿ…
ಅಕ್ರಮ ಮರಳುಗಾರಿಕೆ ದಾಳಿ,ಡ್ರೆಜ್ಜಿಂಗ್ ಯಂತ್ರ ವಶ
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ಗಣಿ ಇಲಾಖಾಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸಿರುವ ಡ್ರಜ್ಜಿಂಗ್ ಯಂತ್ರ ವೊಂದನ್ನು…
ಗುರುಪರ ಕೈಕಂಬ, ಹಬ್ಬಿದ ಕೊರೊನಾ ಸುಳ್ಳು ವದಂತಿ.
ಕೈಕಂಬ: ಗಂಜಿಮಠ ಸಮೀಪದ ಕೈಗಾರಿಕೆಯೊಂದರ ಕಾರ್ಮಿಕರಲ್ಲಿ ಕೆಲವರಿಗೆ ಕೊರೊನಾ ವೈರಸ್ ಕಂಡು ಬಂದಿದೆ ಎಂಬ ವದಂತಿಯೊಂದು ಕಳೆದೆರಡು ದಿನಗಳಿಂದ ಗುರುಪುರ ಕೈಕಂಬ, ಗಂಜಿಮಠ , ಅಡ್ಡೂರು ಸುತ್ತಮುತ್ತ…
ನೀರಿನಲ್ಲಿ ಮುಳುಗಿ ಇಂಜಿನಿಯರ್ ಸಾವು
ಮಂಗಳೂರು: ಸ್ನೇಹಿತರ ಜೊತೆಗೂಡಿ ಈಜಾಡಲು ತೆರಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟ ಘಟನೆ ಮರವೂರು ಡ್ಯಾಂ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಕಾವೂರು ಬೊಲ್ಪುಗುಡ್ಡೆ ನಿವಾಸಿ ಪ್ರಶಾಂತ್ ಶೆಟ್ಟಿ…
ಪೊಳಲಿ ಜಾತ್ರೆಗೆ ಕೊರೊನಾ ಭೀತಿ -ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ಉತ್ಸವಕ್ಕೆ ಭಕ್ತರ ಪಾಲ್ಗೊಳ್ಳುವಿಕೆಗೆ ನಿರ್ಬಂಧ
ಪೊಳಲಿ: ಕೊರೊನಾ ವೈರಾಣು ಕಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜರಗುವ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಯ ಆದೇಶದಂತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ…
3 ಕೋಟಿ ವೆಚ್ಚದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ
ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಮುಖ್ಯಮಂತ್ರಿ…
ಬಂಟ್ವಾಳ ಪುರಸಭೆಯಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೆ
ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿಯು ಇ- ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಬಂಟ್ವಾಳ ಪುರಸಭೆಯ ನೊಂದಾಯಿತ ಇಂಜಿನಿಯರ್ ಸತೀಶ್ ಕುಲಾಲ್ ಇವರ ತಂತ್ರಾಂಶದ ಮೂಲಕ ಬಿ.ಮೂಡ ಗ್ರಾಮದ ಸ.…
ಮುತ್ತೂರು ಪಂಚಾಯತ್, ನೀರಿನ ಟ್ಯಾಂಕ್ ವಿತರಣೆ.
ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಹ ಫಲಾನುಭವಿಗಳಿಗೆ ಸರಕಾರದಿಂದ ಕೊಡಲಾದ ಉಚಿತ ನೀರಿನ ಟ್ಯಾಂಕ್ ಗಳನ್ನು ತಾಲೂಕು ಪಂಚಾಯತ್ ಸದಸ್ಯ…
