ಕಂಚಿನಡ್ಕ :ಕಸ ವಿಲೇ ಪ್ರಕರಣ; ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲು ಸರ್ವಪಕ್ಷದ ಸಭೆಯಲ್ಲಿ ನಿರ್ಧಾರ
ಬಂಟ್ವಾಳ: ಸಜೀಪ ನಡುಗ್ರಾಮದ ಕಂಚಿನಡ್ಕಪದವಿನಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಸ್ಥಳಿಯ ಶಾಸಕರು,…
ಬಜೆಟ್ ಕುರಿತು ಕಾರ್ಯಾಗಾರ
ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮಾಹಿತಿ ಕಾರ್ಯಗಾರವು ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ನಡೆಯಿತು. ಬಂಟ್ವಾಳದ ಚಾರ್ಟಡ್ ಅಕೌಂಟೆಂಟ್ ದಿನೇಶ್ ಪೈ ಅವರು ಅಂಕಿ…
ಮುತ್ತೂರು, ಹಿಂದೂ ರುದ್ರಭೂಮಿ ಲೋಕಾರ್ಪಣೆ.
ಕುಪ್ಪೆಪದವು:ಮುತ್ತೂರಿನಲ್ಲಿ ಸರಕಾರದ ವಿವಿಧ ಅನುದಾನ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2ಲಕ್ಷ ಅನುದಾನ ಸೇರಿದಂತೆ ಒಟ್ಟು ಅಂದಾಜು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ…
ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ ರೂ. 62,304 ಚೆಕ್ ಹಸ್ತಾಂತರ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ದೇವಾಡಿಗ ಸಮಾಜ ಬಾಂಧವರಿಂದ ಷಷ್ಠಿ ರಥ ಸಮರ್ಪಣೆಯ ದಿನದಂದು ಬುಧವಾರ ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ಕಾರ್ತಿಕ್ ನ ಚಿಕಿತ್ಸೆಗೆ…
ಇರುವೈಲು: ವಾರ್ಷಿಕೋತ್ಸವ, ಶತಾಯುಷಿಗೆ ಸನ್ಮಾನ.
ಕೈಕಂಬ: ಫಲ್ಗುಣಿ ಯುವಕ ಮಂಡಲ(ರಿ) ಇರುವೈಲು ಇದರ 32 ನೆ ವರ್ಷದ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಜರಗಿತು. ಧಾರ್ಮಿಕ ಉಪನ್ಯಾಸಕರಾಗಿ…
ತ್ಯಾಜ್ಯಕ್ಕಾಗಿ ಕಾದು ಕುಳಿತ ಗ್ರಾಪಂ ಅಧ್ಯಕ್ಷ ಸಹಿತ ಗ್ರಾಮಸ್ಥರು
ಬಂಟ್ವಾಳ: ನ್ಯಾಯಲಯದ ಆದೇಶದಂತೆ ಬಂಟ್ವಾಳ ಪುರಸಭೆಯ ಕಸವನ್ನು ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿಯೇ ವಿಲೇವಾರಿ ಮಾಡಬೇಕು, ಈ ಸಂಬಂಧ ಒಣ ಕಸ ಸಾಗಟಕ್ಕೆ ಅಡ್ಡಿಪಡಿಸಿದವರ ವಿರುದ್ದ ನಿರ್ಧಾಕ್ಷಿಣ್ಯ…
ಶೌಚಾಲಯ ಇಲ್ಲದ ನೂತನ ಮಣಿನಾಲ್ಕೂರು ಸಂತೆಕಟ್ಟೆ
ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ ೧೮ರಂದು ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೂ. ೧೭.೨೨ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆಯಲ್ಲಿ…
ಮಹಿಳಾ ಫುಟ್ಬಾಲ್ ಸ್ಪರ್ಧೆ; ಕು| ಶ್ರೇಯಾ ಗುರುರಾಜ್ ಭಟ್ ತಂಡಕ್ಕೆ ಜಯ
ಮುಂಬಯಿ: ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಜಲಗಾಂನಲ್ಲಿ ನಡೆಸಲ್ಪಟ್ಟ ಜಿಲ್ಲಾ ಮಟ್ಟದ ಮಹಿಳಾ ಫುಟ್ಬಾಲ್ ಸ್ಪರ್ಧೆ ನಡೆಸಲಾಗಿದ್ದು, ಮುಂಬಯಿನಿಂದ ಕು| ಶ್ರೇಯಾ ಗುರುರಾಜ್ ಭಟ್ ತಂಡ ಸ್ಪರ್ಧಿಸಿದ್ದು ಎದುರಾಗಿ…
ಮುತ್ತೂರು ನೋಣಾಲು ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ.
ಕುಪ್ಪೆಪದವು:ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ, 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೋಣಾಲು ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಡಾ|ಭರತ್ ಶೆಟ್ಟಿ ಅವರು ಶನಿವಾರ ಉದ್ಘಾಟಿಸಿದರು. ಜಿಲ್ಲಾಪಂಚಾಯತ್…
ಓಂ ಶ್ರೀ ಗೆಳೆಯರ ಬಳಗದ 15 ನೇ ವಾರ್ಷಿಕೋತ್ಸವ
ಬಂಟ್ವಾಳ: ತಾಲೂಕಿನ ನರಿಕೊಂಬುಗ್ರಾಮದ ನಾಯಿಲ ಓಂ ಶ್ರೀ ಗೆಳೆಯರ ಬಳಗದ 15 ನೇ ವರ್ಷದ ವಾರ್ಷಿಕೋತ್ಸವವು ಸಂಘದ ವಠಾರದಲ್ಲಿ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಸಂಘದ ಕಟ್ಟಡದಲ್ಲಿ…
ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಉದ್ಘಾಟನೆ
ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟಿಕೃತ ವಿವಿಧ ರಸ್ತೆ ಉದ್ಘಾಟನೆಯನ್ನು ಮಂಗಳೂರು ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿದರು. 25 ಲಕ್ಷ ವೆಚ್ಚದಲ್ಲಿ ಮೊಗರು ಗ್ರಾಮದ ಅಚಾರಿ…
ಚೆಕ್ ಮತ್ತು ಹಕ್ಕುಪತ್ರ ವಿತರಣೆ
ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ವಿವಿಧ ಫಲಾನುಭವಿಗಳಿಗೆ ರೂ.4.5 ಲಕ್ಷದ ಪರಿಹಾರ ಚೆಕ್ ಮತ್ತು ಹಕ್ಕುಪತ್ರ ನೀಡಲಾಯಿತು.
ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಗಿರೀಶ್ ಸಾಲ್ಯಾನ್ ಪುನರಾಯ್ಕೆ
ಮುಂಬಯಿ : ಕುಲಾಲ ಸಂಘ ಮುಂಬಯಿ ಪ್ರಾಯೋಜಕತ್ವದ ಜ್ಯೋತಿ ಕೊ. ಆಪ್. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಗಿರೀಶ್ ಸಾಲ್ಯಾನ್ ಪುನರಾಯ್ಕೆಯಾಗಿದ್ದಾರೆ.ಮಾ. 12 ರಂದು ಮುಂಬಯಿ ಪೋರ್ಟ್ ನಲ್ಲಿನ…
ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ
ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸುಮಾರು 2 ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿದ್ದು, ಮುಂದಕ್ಕೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ…
