Month: March 2020

ಯಾವುದೇ ಕಾರಣಕ್ಕೂ ಕಾಸರಗೋಡು ಗಡಿ ತೆರೆಯಲ್ಲ. ನಳಿನ್ ಕುಮಾರ್​ ಕಟೀಲ್

ಮಂಗಳೂರು: ಕಾಸರಗೋಡು- ದಕ್ಷಿಣಕನ್ನಡ ಜಿಲ್ಲೆಯ ಗಡಿ ತೆರೆಯುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕೇರಳ ಗಡಿ ತೆರೆಯೋದಿಲ್ಲ. ಈ ಬಗ್ಗೆ ಜನರಿಗೆ ಆತಂಕ…

ಶ್ರೀನಿವಾಸಪುರ: ಗಡಿ ಭಾಗದಲ್ಲಿ ವಾಹನ ಸಂಚಾರ ನಿರ್ಭಂದ

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಸಮೀಪದ ಅಂತರ ರಾಜ್ಯ ಚೆಕ್ ಪೋಸ್ಟ್‌ಗೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಕೊರೊನಾ ವೈರಾಣು ಹರಡುವುದನ್ನು ತಡೆಯುವುದು ಇಂದಿನ…

ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿ

ಕೈಕಂಬ :ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ದಿನಸಿ ಅಂಗಡಿಗಳನ್ನು ತೆರೆದ ಸಮಯದಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಜನರು ಮುಗಿಬಿದ್ದು ದಿನಸಿ ಖರೀದಿಯಲ್ಲಿ ತೊಡಗಿದ್ದು…

ಕಾಲೇಜಿಗೆ ನುಗ್ಗಿದ ಕಳ್ಳರು

ಬಂಟ್ವಾಳ: ಕೊರೋನಾ ವೈರಸ್ ತಡೆಗಟ್ಟುವ ದೆಸೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ,ಕಳ್ಳರಿಗೆ ಮಾತ್ರ ಇದು ಅನ್ವಯಿಸಿದಂತಿಲ್ಲ,ಮೆಲ್ಕಾರ್ ಸಮೀಪದ ಮಾರ್ನಬೈಲ್ ನಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ…

ಉಚಿತ ಮಾಸ್ಕ್ ವಿತರಣೆ

ಬಂಟ್ವಾಳ: ಕೊರೊನಾ ಹತೋಟಿಗೆ ಸರಕಾರ ವಿಧಿಸಿದ ನಿಯಮಗಳಿಗನುಸಾರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಕಛೇರಿಯ ಸಹಾಯವಾಣಿ ಸಂದೇಶದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ವೃತ್ತಿಯಲ್ಲಿ ಟೈಲರ್…

ನಾಳೆ 7ರಿಂದ 12ರವರೆಗೆ ತೆರೆಯಲಿದೆ ದಿನಸಿ ಅಂಗಡಿಗಳು

ಮಂಗಳೂರು: ನಾಳೆ ಏ.1 ರಂದು ಬುಧವಾರ ದ.ಕ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿಗಳು ತೆರೆಯಲಿದೆ. ಗ್ರಾಹಕರಿಗೆ ಅಂತರ ಕಾಯ್ದುಕೊಂಡು ವ್ಯವಹರಿಸಲು ಸಂಸದ ರಾಜ್ಯಾಧ್ಯಕ್ಷ…

ಕೇರಳ ಮಾದರಿಯಲ್ಲಿ ಪಡಿತರ ವಿತರಿಸಲು ರೈ ಸಲಹೆ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಪಾಲನೆ ಸಂದರ್ಭ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳ ಮಾದರಿಯಂತೆ ಅಂಗನವಾಡಿ ಮೂಲಕ ಬಡವರಿಗೆ ಉಚಿತವಾಗಿ…

ಕಲ್ಲಡ್ಕಶ್ರೀರಾಮ ವಿದ್ಯಾಕೇಂದ್ರದ ವತಿಯಿಂದಅಶಕ್ತರಿಗೆಆಹಾರ ಸಾಮಾಗ್ರಿಗಳನ್ನು ಮನೆಮನೆಗೆ ವಿತರಣೆ

ಕಲ್ಲಡ್ಕ:ವಿಶ್ವದಾದ್ಯಂತ ಪಸರಿಸಿದ ಕೊರೊನಾ ವೈರಸ್‍ನ್ನುತಡೆಯುವಉದ್ದೇಶದಿಂದದೇಶದ ಪ್ರಧಾನಿ ಲಾಕ್‍ಡೌನ್‍ಘೋಷಣೆ ಮಾಡಿರುವ ವಿಚಾರ ನಮಗೆಲ್ಲಾ ತಿಳಿದಿದೆ. ಸಾಮಾಜಿಕಅಂತರವನ್ನು ಕಾಯ್ದುಕೊಳ್ಳಲು ಇದೊಂದು ದಿಟ್ಟ ಹೆಜ್ಜೆಯೂ ಹೌದು. ಈ ಮಧ್ಯೆಅದೆಷ್ಟೋ ಕೂಲಿ ಕಾರ್ಮಿಕರಿಗೆ…

ಪೊಳಲಿ ಕಲ್ಲಂಗಡಿ ಬೆಳೆಗಾರರ ವೇದನೆ

ಕೈಕಂಬ : ಕೊರೊನಾದಿಂದ ತರಕಾರಿ, ಹಣ್ಣುಗಳ ಬೆಳೆಗಾರರು ಸಂಪೂರ್ಣ ಕಂಗೆಟ್ಟಿದ್ದಾರೆ. ಮಾರುಕಟ್ಟೆಗಳಿಗೆ ಸಾಗಾಟ ಮಾಡಲಾಗದೆ ದ್ರಾಕ್ಷಿ, ಮಾವು, ಫರಂಗಿಹಣ್ಣು ಟೊಮಾಟೋ ದಂತಹ ಲಕ್ಷಾಂತರ ರೂಪಾಯಿ ಬೆಳೆಬಾಳುವ ಲಾರಿಗಟ್ಟಲೆ…

ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ

ಕೋಲಾರ: ನಗರಕ್ಕೆ ಸೀಮಿತವಾಗಿ ಗ್ರಾಮೀಣ ಪ್ರದೇಶಗಳನ್ನು ಮರೆತಿರುವ ಜನಪ್ರತಿನಿದಿಗಳನ್ನು ಹುಡುಕಿಕೊಟ್ಟು ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ರೈತಸಂಘದ ಕಾರ್ಯಕರ್ತರು…

ಮನ್ವಂತರಪ್ರಕಾಶನದಿಂದ ಸಮಾಜ ಮುಖಿ ಕಾರ್ಯ ಪತ್ರಕರ್ತರು,ಪೌರಕಾರ್ಮಿಕರಿಗೆ ಉಚಿತ ತರಕಾರಿ ವಿತರಣೆ

ಕೋಲಾರ:ಜಿಲ್ಲೆಯ ಸಮಾಜ ಮುಖಿ ಸಂಸ್ಥೆಯಾದ ಮನ್ವಂತರ ಪ್ರಕಾಶನದ ಆಶಯದ ಮೇರೆಗೆ ಸಮಾಜ ಸೇವಕ, ಸವಿತಾ ಸಮಾಜದ ಮುಖಂಡ ಎಸ್.ಮಂಜುನಾಥ್ ಅವರು ಸೋಮವಾರ ನಗರ ವ್ಯಾಪ್ತಿಯ ಪತ್ರಕರ್ತರು, ಪೌರ…

ಕೊರೋನಾ ತಡೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು:ವಿ.ಎಸ್. ಧನಂಜಯ

ಕೆ.ಆರ್.ಪೇಟೆ: ಕೊರೋನಾ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಹಾಗೂ ಸ್ವಚ್ಚತೆಗೆ ಪುರಸಭೆಯು ಗಮನಹರಿಸಬೇಕು ಹಾಗೂ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ದೊರೆಯುವಂತೆ ಕ್ಷೇತ್ರದ…

ಸಚಿವ ನಾರಾಯಣಗೌಡ ಅವರಿಂದ ಅಧಿಕಾರಿಗಳಸಭೆ:ಕೊರೋನಾ ತಡೆಗೆ ಅಗತ್ಯ ಕ್ರಮ ವಹಿಸಲು ಸಲಹೆ

ಕೆ.ಆರ್.ಪೇಟೆ: ಕೊರೋನಾ ಸೋಂಕು ನಿಯಂತ್ರಣಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ…

ಸೇವಾಂಜಲಿ ಪ್ರತಿಷ್ಠಾನದಿಂದ ಪಡಿತರ ವಿತರಣೆ

ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಮತ್ತು ಮೇರಮಜಲು ಪರಿಸರದ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು…