ಮಂಗಳೂರು: ನಾಳೆ  ಏ.1 ರಂದು ಬುಧವಾರ ದ.ಕ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿಗಳು  ತೆರೆಯಲಿದೆ.  ಗ್ರಾಹಕರಿಗೆ ಅಂತರ ಕಾಯ್ದುಕೊಂಡು ವ್ಯವಹರಿಸಲು   ಸಂಸದ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

download (1)ಗ್ರಾಹಕರು ನೂಕುನುಗ್ಗಲು ಮಾಡದೆ ಶಿಸ್ತುಬದ್ದವಾಗಿ  ದಿನಸಿ  ಸಾಮಾನುಗಳನ್ನು   ಖರಿದಿಸಲು ಮನವಿ ಮಾಡಿದ್ದಾರೆ. ಹಾಲು, ಮೆಡಿಕಲ್, ಗ್ಯಾಸ್, ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಆಗಲಿದೆ.

By suddi9

Leave a Reply

Your email address will not be published. Required fields are marked *