ಮಂಗಳೂರು: ಕೊರೊನಾ ವೈರಾಸ್  ಕೋವಿದ್ 19  ಹಿನ್ನೆಲೆಯಲ್ಲಿ  ಕರ್ನಾಟಕದಲ್ಲಿ ಇವತ್ತಿಗೆ  ಎಳು ದಿನ ಲಾಕ್ ಡೌನ್ ಆಗಿದ್ದು . ಎರಡು ದಿನಗಳಿಂದ ದ.ಕ ಜಿಲ್ಲೆ ಸಂಪೂರ್ಣ ಬಂದ್  ಮಾಡಲಾಗಿದ್ದು ನಾಳೆಯು ಮಾ.30ರಂದು ಸೋಮವಾರವು ಸಂಪೂರ್ಣ ಬಂದ್ ಮಾಡಲು ಜಿಲ್ಲಾ ಉಸ್ತುವರಿ  ಸಚಿವ ಕೋಟ ಶ್ರೀನಿವಾಸ್ ಪೂಜಾರಿ  ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಸುದ್ದಿಗೋಷ್ಠಿ ನಡೆಸಿ  ತಿಳಿಸಿದ್ದಾರೆ .download

 ಕೊರೊನಾ ಹರಡದಂತೆ ಕಠಿಣ ಕ್ರಮಕೈಗೊಳ್ಳೂವುದು ಅನಿವಾರ್ಯವಾಗಿದ್ದು  ಬಂದ್ ಮುಂದುವರಿಯಲಿದೆ. ಮಾ. 31ರಂದ ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿಗಳನ್ನು ಕೊಳ್ಳಲು ಸಾರ್ವಜನಿಕರಿಗೆ  ಅವಕಾಶ ಮಾಡಿಕೊಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕ  ವೇದವ್ಯಾಸ್ ಕಾಮತ್, ಉತ್ತರ ಶಾಸಕ  ಡಾ.ಭರತ್ ಶೆಟ್ಟಿ  ಇದ್ದರು.

By suddi9

Leave a Reply

Your email address will not be published. Required fields are marked *