ಟಾಸ್ಕ್ ಪೊಸ್೯ ಕ್ರಿಯಾಶೀಲಗೊಳಿಸಿ: ಸಚಿವ ಕೋಟಾ ಅಧಿಕಾರಿಗಳಿಗೆ ಸೂಚನೆ
ಬಂಟ್ವಾಳ: ಸರಕಾರ ಸೂಚಿಸಿದ ಪ್ರತಿ ಗ್ರಾಪಂ ಮತ್ತು ಸ್ಥಳೀಯಾಡಳಿತ ಮಟ್ಟದ ಟಾಸ್ಕ್ ಫೋರ್ಸ್ ಅನ್ನು ಕ್ರಿಯಾಶೀಲಗೊಳಿಸಬೇಕು, ಸಮರೋಪಾದಿಯಲ್ಲಿ ಲಾಕ್ ಡೌನ್ ಸಂದರ್ಭ ಜನರಿಗೆ ಸಂಕಷ್ಟಗಳು ಬಾರದಂತೆ ಕ್ರಮ…
SUDDI9 MEDIA NETWORK
ಬಂಟ್ವಾಳ: ಸರಕಾರ ಸೂಚಿಸಿದ ಪ್ರತಿ ಗ್ರಾಪಂ ಮತ್ತು ಸ್ಥಳೀಯಾಡಳಿತ ಮಟ್ಟದ ಟಾಸ್ಕ್ ಫೋರ್ಸ್ ಅನ್ನು ಕ್ರಿಯಾಶೀಲಗೊಳಿಸಬೇಕು, ಸಮರೋಪಾದಿಯಲ್ಲಿ ಲಾಕ್ ಡೌನ್ ಸಂದರ್ಭ ಜನರಿಗೆ ಸಂಕಷ್ಟಗಳು ಬಾರದಂತೆ ಕ್ರಮ…
ಬಂಟ್ವಾಳ : ದ.ಕ. ಜಿಲ್ಲೆಯ ಜನರಿಗೆ ದಿನಬಳಕೆ ವಸ್ತುಗಳ ಖರೀದಿಯ ದೃಷ್ಟಿಯಿಂದ ಮಾ. ೩೧ರಂದು (ಮಂಗಳವಾರ) ಬೆಳಗ್ಗೆ ೬ರಿಂದ ಮಧ್ಯಾಹ್ನ ೩ರ ವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು…
ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 30ರಂದು ಕೂಡ ಜಿಲೆಯಾದ್ಯಂತ ಸಂಪೂರ್ಣ ಬಂದ್ ಮುಂದುವರಿದಿದ್ದು ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19…
ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದು, ಊಟ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್…
ಕೈಕಂಬ : ಕೊರೊನಾಕ್ಕೆ ಹಳ್ಳಿ ಜೀವನ ಅಕ್ಷರಶಃ ನಲುಗಿದೆ. ಅಂಗಡಿಗಳು ಮುಚ್ಚಿವೆ, ಪತ್ರಿಕೆಯೂ ಇಲ್ಲ, ಹಾಲು, ತರಕಾರಿಯೂ ಇಲ್ಲದಂತಾಗಿದೆ. ಸರ್ಕಾರದ ಜೀವನಾವಶ್ಯಕ ಸೇವೆಗಳೆಲ್ಲ ಮಂಗಳೂರಿನಂತಹ ನಗರ ಪ್ರದೇಶಗಳಿಗೆ…
ಕೈಕಂಬ: ವಿಶ್ವದೆಲ್ಲೆಡೆ ಈಗ ಕೊರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದ್ದು, ಜೀವಸಂಕುಲ ಭೀತಿಯಿಂದ ದಿನಗಳೆಯುವಂತಾಗಿದೆ. ಒಂದೆಡೆ ರೋಗದ ಬಗ್ಗೆ ವಿಭಿನ್ನ ರೀತಿಯಲ್ಲಿ ಜನಜಾಗೃತಿ ಮೂಡಿಸುವಂತಹ ವೀಡಿಯೋ, ಆಡಿಯೋಗಳು ಪ್ರಕಟಗೊಳ್ಳುತ್ತಿದ್ದರೆ,…
ಶ್ರೀನಿವಾಸಪುರ: ವರ್ತಕರು ಮಾ.30 ರಿಂದ ಕಡ್ಡಾಯವಾಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು. ಪಟ್ಟಣದ…
ಮಂಗಳೂರು: ಕೊರೊನಾ ವೈರಾಸ್ ಕೋವಿದ್ 19 ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇವತ್ತಿಗೆ ಎಳು ದಿನ ಲಾಕ್ ಡೌನ್ ಆಗಿದ್ದು . ಎರಡು ದಿನಗಳಿಂದ ದ.ಕ ಜಿಲ್ಲೆ ಸಂಪೂರ್ಣ ಬಂದ್…
ಬಂಟ್ವಾಳ: ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ, ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಭಾನುವಾರವು ಕಂಡುಬಂತು. ಮುಂಜಾನೆ 6 ಗಂಟೆಯ ಬಳಿಕ ಬಂಟ್ವಾಳ ನಗರ ಪ್ರದೇಶದಲ್ಲಿ ಕೆಲ…
ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಆದೇಶಿಸಿರುವ ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಆಸುಪಾಸಿನ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು…
ಉಡುಪಿ : ಕರೋನಾ ಎಮರ್ಜೆನ್ಸಿ ಯಿಂದ ಸಂಕಷ್ಟಕ್ಕೆ ಸಿಲುಕಿದ ಹೊಸ ಬೆಳಕು ಆಶ್ರಮಕ್ಕೆ ಹೋo ಡಾಕ್ಟರ್ಸ್ ಫ್oಡೇಶನ್ ವತಿಯಿoದ ಅಗತ್ಯ ದಿನ ಬಳಕೆಯ ಸಾಮಾಗ್ರಿಗಳನ್ನು ಮಾ.29 ರಂದು…
ಬಂಟ್ವಾಳ : ಪ್ರಗತಿಪರ ಕೃಷಿಕ,ಬಂಟ್ವಾಳ ಶಾಸಕ ಉಳಿಪ್ಪಾಡಿ ರಾಜೇಶ್ ನಾಯ್ಕ್ ಅವರು ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ನಲ್ಲಿ ಸಾವಯವ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು,ಪ್ರಧಾನಿ ನರೇಂದ್ರಮೋದಿಯವರ ಕರೆಯಂತೆ ಮನೆಯ ವಾತಾವರಣದಲ್ಲಿದ್ದು…
ಕೈಕಂಬ: ವಿಶ್ವಹಿಂದೂ ಪರಿಷತ್ ಮತ್ತು ಬಜರ೦ಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿ೦ದ ಒಡ್ಡೂರು ಮತ್ತು ಬ್ರಿ೦ಡೇಲ್ ನ 5 ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ…
ತಮಿಳುನಾಡು: ಭಾರತ ಲಾಕ್‌ಡೌನ್ ಮಧ್ಯೆ ಚೆನ್ನೈನ ಪೊಲೀಸರು ಮನೆಯಲ್ಲಿ ಉಳಿಯುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ಪೊಲೀಸ್ ಸಿಬ್ಬಂದಿಗಳು ಕೊರೊನಾವೈರಸ್‌ನಂತೆ ಕಾಣುವ ಹೆಲ್ಮೆಟ್ ಧರಿಸಿ ಕೊರೋನವೈರಸ್ ನ…