ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದು, ಊಟ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ವತಿಯಿoದ ಮಾ.30ರಂದು ಸುಮಾರು 250 ಮಂದಿಗೆ ಊಟ ವಿತರಿಸಲಾಯಿತು.
SUDDI9 MEDIA NETWORK