ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದಾರೆ. ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಸುಮಾರು 250 ಊಟ ಅದೇ ರೀತಿ 65 ಕುಟುಂಬಗಳಿಗೆ ಹೋಂ ಡಾಕ್ಟರ್ಸ್ ಪ್ವ್oಡೇಶನ್ ಸಹಕಾರದಲ್ಲಿ ಅಕ್ಕಿ ಮತ್ತು ದಿನ ಬಳಕೆಯ ವಸ್ತುಗಳನ್ನು ಎ.3 ರಂದು ವಿತರಿಸಲಾಯಿತು .IMG-20200402-WA0015

ಡಾII ಪಿ.ವಿ ಭಂಡಾರಿಯವರ ಮಾಗ್೯ದಶ೯ನದಲ್ಲಿ ಸಾಮಾಜಿಕ ಕಾಯ೯ಕತ೯ರಾದ ಡಾ” ಶಶಿಕಿರಣ್ ಶೆಟ್ಟಿ, ಡಾ” ವಿಜಯ ನೆಗಳೂರು, ದಿನೇಶ ಬಾಂಧವ್ಯ, ಅವಿನಾಶ್ ಕಾಮತ್, ರಾಘವೇoದ್ರ ಕವಾ೯ಲು ಪ್ರೇಮಾನಂದ ಕಲ್ಮಾಡಿ ಮುoತಾದವರಿದ್ದರು.

By suddi9

Leave a Reply

Your email address will not be published. Required fields are marked *