ಉಡುಪಿ : ಕರೋನಾ ಎಮರ್ಜೆನ್ಸಿ ಯಿಂದ ಸಂಕಷ್ಟಕ್ಕೆ ಸಿಲುಕಿದ ಹೊಸ ಬೆಳಕು ಆಶ್ರಮಕ್ಕೆ ಹೋo ಡಾಕ್ಟರ್ಸ್ ಫ್oಡೇಶನ್ ವತಿಯಿoದ ಅಗತ್ಯ ದಿನ ಬಳಕೆಯ ಸಾಮಾಗ್ರಿಗಳನ್ನು ಮಾ.29 ರಂದು ನೀಡಲಾಯಿತು.IMG-20200329-WA0011

ಈ ಸಂದಭ೯ದಲ್ಲಿ ಡಾII ಶಶಿಕಿರಣ್ ಶೆಟ್ಟಿ, ಸಂಸ್ಥೆಯ ತನುಲಾ ತರುಣ್ ‘ವಿನಯಚಂದ್ರ, ರಾಘವೇಂದ್ರ ಪೂಜಾರಿ, ಪ್ರೇಮನಾಥ ಕಲ್ಮಾಡಿ, ಉದಯ ನಾಯ್ಕ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *