ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದಾರೆ. ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಸುಮಾರು 2500 ಊಟ ವನ್ನು ಮಾ.27 ರಂದು ವಿತರಿಸಲಾಯಿತು ಡಾII ಪಿ.ವಿ ಭಂಡಾರಿಯವರ ಮಾಗ್೯ದಶ೯ನದಲ್ಲಿ ಸಾಮಾಜಿಕ ಕಾಯ೯ಕತ೯ರಾದ ಡಾ” ಶಶಿಕಿರಣ್ ಶೆಟ್ಟಿ, ದಿನೇಶ್ ಬಾಂಧವ್ಯ, ಅವಿನಾಶ್ ಕಾಮತ್, ರಾಘವೇoದ್ರ ಕವಾ೯ಲು ಮುoತಾದವರಿದ್ದರು.IMG_20200327_144531

By suddi9

Leave a Reply

Your email address will not be published. Required fields are marked *