Month: March 2020

ವಿರಾಟ್ ಪ್ರೆಂಡ್ಸ್ ಪ್ರೀಮಿಯರ್ ಕ್ರಿಕೆಟ್ ಲೀಗ್-2020

ಕೈಕಂಬ:ವಿರಾಟ್ ಪ್ರೆಂಡ್ಸ್ ಪಲ್ಲಿಪಾಡಿ ಇವರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿರಾಟ್ ಪ್ರೀಮಿಯರ್ ಲೀಗ್-2020 ಮಾ.1 ಮತ್ತು 2ರಂದು ಪೊಳಲಿಯಲ್ಲಿ ನಡೆಯಿತು.ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ…

ನೂತನ ಷಷ್ಠಿರಥದ ಕುತ್ತಿಪೂಜೆ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ದೇವಾಡಿಗರ ಸಮಾಜದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಷಷ್ಠಿರಥದ ಕುತ್ತಿಪೂಜೆಯು ಪೊಳಲಿ ಶಿಲ್ಪಿ ಗಣೇಶ್ ಆಚಾರ್ಯ ಇವರ ನೇತೃತ್ವದಲ್ಲಿ ನಡೆಯಿತು. ನೂತನ ಕಿರು…

“ರಾಷ್ಟ್ರೀಯ ವಿಜ್ಞಾನ ದಿನಾಚರಣೆ”

ಕಲ್ಲಡ್ಕ :ಶ್ರೀರಾಮ ಹಿರಿಯಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿರಾಮನ್‍ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನುಗುರುತಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನುಆಚರಿಸಲಾಯಿತು . “ಹಿಂದಿನಿಂದಲೂ ವಿಜ್ಞಾನವು ಭಾರತೀಯರಜೀವನದಲ್ಲಿ…

ಕಿನ್ನಿಗೋಳಿ ಗ್ರಾ.ಪಂ. ಜನಸಂಪರ್ಕ ಸಭೆ

ಕಿನ್ನಿಗೋಳಿ:ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಮುಲ್ಕಿ, ಮಂಗಳೂರು ತಾಲೂಕು, ಸಹಯೋಗದಲ್ಲಿ ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ…

ಹಿಂದು ರುದ್ರಭೂಮಿಯ ಲೋಕಾರ್ಪಣೆ

ಬಂಟ್ವಾಳ : ನರಿಕೊಂಬು ಮತ್ತು ಶಂಭೂರು ಗ್ರಾಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿಂದೂ ರುದ್ರಭೂಮಿ(ದೇವಭೂಮಿ) ಸಮಿತಿ ವತಿಯಿಂದ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಕೊರಂಗಲಪಾದೆಯಲ್ಲಿ ನಿರ್ಮಾಣಗೊಂಡ ಹಿಂದೂ…