ಇಲಾಖೆ ಜೊತೆ ಸಹಕರಿಸಿ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಮನವಿ

ಬಂಟ್ವಾಳ; ಕೊರೊನಾ ವೈರಸ್ ನ್ನು ಸಮರೋಪಾದಿಯಲ್ಲಿ ಹತೋಟಿಗೆ ತರುವ ದೆಸೆಯಲ್ಲಿ ಇಲಾಖೆಯ ಜೊತೆ ಸಹಕರಿಸುವಂತೆ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರು…

ವಿಧಾನಸಭೆಯಲ್ಲು ಪ್ರತಿಧ್ವನಿಸಿದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕ

ಬಂಟ್ವಾಳ: ಸಜೀಪನಡುಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬಂಟ್ವಾಳ ಪುರಸಭೆ ಬುಧವಾರ ಒಣಕಸವನ್ನು ವಿಲೇ ಮಾಡಿರುವ ಪ್ರಕರಣ ರಾಜ್ಯ ವಿಧಾನಸಭೆಯಲ್ಲು ಗುರುವಾರ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ…

ಕೊರೊನಾ ವೈರಸ್ ವಿರುದ್ಧ ಹೋರಾಟ, ಮಾ. 22 ರಂದು ಜನತಾ ಕರ್ಫ್ಯೂ

ದೆಹಲಿ:ಪ್ರಪಂಚದಾದ್ಯಂತ ಜೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಭಾರತದ 130 ಕೋಟಿ ಮಂದಿಯ ಆತಂಕಕ್ಕೆ ಕಾರಣವಾಗಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮಾ.22ರಂದು ಭಾನುವಾರ ಜನತಾ ಕರ್ಫ್ಯೂ ಆಚರಣೆಗೆ…

ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಡುವಿರಾ?

ಕೋಲಾರ: ಜಿಲ್ಲೆಯ ಜಲ್ವಂತ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದರು ಜನರ ಮದ್ಯೆ ಇರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಸಚಿವರನ್ನು ಹುಡಿಕಿಕೊಡಬೇಕೆಂದು ರೈತ…

ನಗರ,ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳವಿಗೆ ವಿಫಲ ಯತ್ನ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟು ತಾಲೂಕಿನ ನರಿಕೊಂಬು ಮತ್ತು ಗ್ರಾಮದಲ್ಲಿ ಸರಣಿ ಕಳವಿಗೆ ವಿಫಲಯತ್ನ ನಡೆದಿರುವ ಘಟನೆ ಬುಧವಾರ ರಾತ್ರಿ ಮತ್ತು…

ಗಂಜಿಮಠ ವಾರದ ಸಂತೆಗೆ ಬ್ರೇಕ್. 

ಕೈಕಂಬ: ಗಂಜಿಮಠದಲ್ಲಿ ಗುರುವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಪೊಲೀಸರು ಮತ್ತು ಅಧಿಕಾರಿಗಳು ನಿನ್ನೆ ಬಂದ್ ಮಾಡಿದ್ದಾರೆ. ನಿನ್ನೆ ಗುರುವಾರವಾದ ಕಾರಣ ವ್ಯಾಪಾರಿಗಳು ಎಂದಿನಂತೆ ಸಂತೆಗೆ ಬಂದು ತಮ್ಮ…

ಅಕ್ರಮ ಪಡಿತರ ಅಕ್ಕಿ ಸಾಗಾಟ: ಒರ್ವನ ಸೆರೆ

ಬಂಟ್ವಾಳ: ಟೆಂಪೋವೊಂದರಲ್ಲಿ ಅನ್ನದಾಸೋಹದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಬಿ.ಸಿ.ರೋಡಿನಲ್ಲಿ ಪತ್ತೆ ಹಚ್ಚಿರುವ ಬಂಟ್ವಾಳ ನಗರ ಪೊಲೀಸರು ಈ ಸಂಬಂಧವಾಗಿ ಒರ್ವನನ್ನು ಬಂಧಿಸಿದ್ದಾರೆ. ಟೆಂಪೋ ಚಾಲಕ…

ಕೊರೊನಾ ವೈರಸ್ ತಡೆಗಟ್ಟಲು ಸಮುದಾಯದ ಪಾತ್ರ ಅತ್ಯವಶ್ಯಕ; ಪ್ರಭಾಕರ ಪ್ರಭು

ಬಂಟ್ವಾಳ : ಜಾಗತಿಕ ಮಟ್ಟದಲ್ಲಿಯೇ ಮಾನವ ಲೋಕವನ್ನೇ ತಲ್ಲಣಗೊಳಿಸಿ ಜನ ಸಮುದಾಯದಲ್ಲಿ ಅಂತಕವನ್ನುಂಟು ಮಾಡಿದ ಕೊರೊನಾ ವೈರಾಸ್ ತಡೆಗಟ್ಟುವಲ್ಲಿ ಜನರ ಸಹಕಾರವು ಅತ್ಯಗತ್ಯವಾಗಿದ್ದು, ವಿದೇಶದಿಂದ ಬಂದವರನ್ನು 14…

ಇರಾದಲ್ಲಿ ಕವಿಗೋಷ್ಠಿ

ಬಂಟ್ವಾಳ:ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಹಿತ್ಯ ಅಗತ್ಯವಾಗಿದೆ. ಸರಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇಂಗ್ಲೀಷ್ ಮಾಧ್ಯಮ ಶಾಲೆಗಳು…

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಬಾರದು – ಸಿ.ಸತ್ಯಭಾಮ

ಕೋಲಾರ: ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಯಾವುದೇ ತೊಂದರೆ ಆಗಬಾರದು ಎಂದು ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ ಅವರು ತಿಳಿಸಿದರು.ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರ ಪರಿಸ್ಥಿತಿ…

ಶ್ರೀನಿವಾಸಪುರ ಕೊರೊನಾ ಜಾಗೃತಿ ಸಭೆ

ಶ್ರೀನಿವಾಸಪುರ: ಸಾರ್ವಜನಿಕರಿಗೆ ಕೊರೋನಾ ವೈರಸ್‌ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ತಹಶೀಲ್ದಾರ್ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ…

ಬಜೆಟ್ ಮಾಹಿತಿ ಕಾರ್ಯಗಾರ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮಾಹಿತಿ ಕಾರ್ಯಗಾರವು ಈ ದಿನ 17.3.2020 ಬೆಳಿಗ್ಗೆ 10.30ಕ್ಕೆ ಸರಿಯಾಗಿ ಬಿ.ಜೆಪಿ ಕಛೇರಿಯಲ್ಲಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿ ರವರ ಅಧ್ಯಕ್ಷತೆಯಲ್ಲಿ…

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಸಾಂಸ್ಕೃತಿಕ ಕಲಾಮಹೋತ್ಸವ ಸಮಾರೋಪ ಸಮಾರಂಭ

ಪರಿಷತ್ತು ಮಾತೃ ಸಂಸ್ಥೆಯಾಗಿ ಬೆಳೆಯಲು ಕಲಾವಿದರು ಪ್ರೋತ್ಸಾಹಿಸಬೇಕು – ಡಾ. ಸುರೇಂದ್ರಕುಮಾರ್ ಹೆಗ್ಡೆ ಮುಂಬಯಿ : ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಹತ್ತು ಮಕ್ಕಳ ತಾಯಿಯಂತೆ.…

ನಿವೃತ್ತ ಸಿಜೆಐ ರಂಜನ್ ಗೊಗೊಯ್ ರಾಜ್ಯಸಭೆ ನಾಮನಿರ್ದೇಶನ: ವೆಲ್ಫೇರ್ ಪಾರ್ಟಿ ವಿರೋಧ 

ಬೆಂಗಳೂರು:ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ನಿವೃತ್ತಿ ಅದ ಕೇವಲ 4 ತಿಂಗಳದಲ್ಲಿ ರಾಜ್ಯಸಭೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಮನಿರ್ದೇಶನ ಮಾಡಿರುವುದಕ್ಕೆ ಅಡ್ವೋಕೇಟ್ ತಾಹೀರ್…