ಗುರುಪುರ : ಅಂಗಡಿಗಳಲ್ಲಿ ಅಂತರ ಕಾಪಾಡಲು ವ್ಯವಸ್ಥೆ ; ಪಂಚಾಯತ್ನಲ್ಲಿ ಸೋಪು ವಾಟರ್…
ಗುರುಪುರ : ಕರೋನಾ ವೈರಸ್ ಹರಡುವಿಕೆ ತಡೆಗೆ ಸರ್ಕಾರಿ ಆದೇಶದನ್ವಯ ಗುರುಪುರ ಗ್ರಾಮ ಪಂಚಾಯತ್ನಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲಾಗಿದ್ದು, ಪಂಚಾಯತ್ಗೆ ಆಗಮಿಸುವ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೋಪು…
ಕಾಂಗ್ರೆಸ್ ಮುಖಂಡರಿಂದ ಡಿ.ಸಿ.ಭೇಟಿ
ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್…
ಯುವತಿಯರನ್ನು ಸೇಫ್ ಆಗಿ ಮನೆ ತಲುಪಿಸಿದ ಬಂಟ್ವಾಳ ಶಾಸಕರ ವಿಶೇಷ ತಂಡ
ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಜನತಾ ಕಪ್ಯೂ೯ ವಿಧಿಸಿರುವ ಹಿನ್ನಲೆಯಲ್ಲಿ ಊರಿಗೆ ಬರಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ಇಬ್ಬರು ಯುವತಿಯರನ್ನು ಸೇಫ್ ಆಗಿ ಮೈಸೂರಿನಿಂದ ಕರೆತರುವಲ್ಲಿ…
ತಹಶೀಲ್ದಾರ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಒಪನ್
ಬಂಟ್ವಾಳ: ಜಿಲ್ಲಾಧಿಕಾರಿಯವರ ಸೂಚನೆಯಂತೆ ಕೋವಿಡ್-19 ನ ಕುರಿತು ಹೆಚ್ಚುವರಿಯಾಗಿ ತಾಲೂಕು ಆಡಳಿತ ವತಿಯಿಂದ ತಹಶೀಲ್ಧಾರ್ ಬಂಟ್ವಾಳ ಅವರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ ದೂರವಾಣಿ ಸಂಖ್ಯೆ 08255-…
ಮಧ್ಯಾಹ್ನ ೧೨ ಗಂಟೆಯ ಬಳಿಕ ಎಲ್ಲವು ಸ್ತಬ್ದ
ಬಂಟ್ವಾಳ : ಕೊರೊನಾ ಆತಂಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಜನತೆ ಗುರುವಾರ ಬೆಳಗ್ಗಿನ ಹೊತ್ತು ಆಹಾರ ಸಾಮಾಗ್ರಿಗಳನ್ನು ಖರೀದಿಸಿದರು. ಹೀಗಾಗಿ ತಾಲೂಕು ಕೇಂದ್ರ…
ಗುರುಪುರ ಕೈಕಂಬದ ಆಸುಪಾಸಿನಲ್ಲಿ ಕಂಡುಬಂದ ದೃಶ್ಯ.
ಕೈಕಂಬ:ಕರ್ನಾಟಕ ರಾಜ್ಯದಲ್ಲಿ ಜಿಲ್ಲೆಯಾದ್ಯಂತ 144(3) ಸೆಕ್ಷನ್ ಜಾರಿ ಮಾಡಿದ ಸಂದರ್ಭ ಮಂಗಳವಾರ ಗುರುಪುರ ಕೈಕಂಬ, ಗಂಜಿಮಠ, ಎಡಪದವು ಸಂಪೂರ್ಣವಾಗಿ ಬಸ್ಸುಗಳ ಓಡಾಟ ಹಾಗೂ ಯಾವುದೇ ಅಂಗಡಿಗಳು ತೆರೆಯದೆ…
ಯಕ್ಷಗಾನ-ನಾಟಕ ಸಂಘಟಕ ಮೂಳೂರು ಸಂಜೀವ ಕಾಂಚನ್ ನಿಧನ
ಮುಂಬಯಿ:ಇಲ್ಲಿನ ಹಿರಿಯ ಯಕ್ಷಗಾನ, ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ (88.) ಇಂದಿಲ್ಲಿ ಸೋಮವಾರ ಬೆಳಿಗ್ಗೆ ಗೋರೆಗಾಂ ಅಲ್ಲಿನ ಸ್ವನಿವಾಸದಲ್ಲಿ ಅಲ್ಪಕಾಲದಅನಾರೋಗ್ಯದಿಂದನಿಧನರಾದರು. ಅವಿಭಜಿತ ದಕ್ಷಿಣ ಕನ್ನಡ…
ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಂಟ್ವಾಳದಲ್ಲು ಸ್ತಬ್ದ
ಬಂಟ್ವಾಳ:ಜಗತ್ತಿನಲ್ಲಿ ನಿದ್ದೆಗೆಡಿಸಿರುವ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ನೀಡಿದ ಜನತಾಕರ್ಪ್ಯೂ ಕರೆಗೆ ಜನತೆ ಸ್ಪಂದಿಸಿರುವುದರಿಂದ ಭಾನುವಾರ ಬಂಟ್ವಾಳ ತಾಲೂಕಿನಲ್ಲಿಯು ಉತ್ತಮ…
ಗುರುಪುರ ಕೈಕಂಬ, ಗಂಜಿಮಠ ಸ್ಥಬ್ದ.
ಕೈಕಂಬ: ಕೋವಿಡ್- 19ವೈರಸ್ ಹರಡುವುದನ್ನು ತಡೆಯುವ ಉಪಕ್ರಮವಾಗಿ ಪ್ರಧಾನಮಂತ್ರಿಗಳು ಆದಿತ್ಯವಾರ ಜನತಾ ಕರ್ಪ್ಯೂ ಆಚರಿಸುವಂತೆ ನೀಡಿದ್ದ ಕರೆಗೆ ಗುರುಪುರ ಕೈಕಂಬ, ಗಂಜಿಮಠ, ಎಡಪದವು ಮತ್ತು ಕುಪ್ಪೆಪದವು ಪರಿಸರದಲ್ಲಿ…
“ಜನತಾ ಕರ್ಫ್ಯೂ”ವನ್ನು ಬೆಂಬಲಿಸಬೇಕಾಗಿ ಬಿ.ಜೆ.ಪಿ. ಅಧ್ಯಕ್ಷ ದೇವಪ್ಪ ಪೂಜಾರಿ ನಾಗರಿಕ ಬಂಧುಗಳಲ್ಲಿ ಮನವಿ ಮಾಡಿದ್ದಾರೆ
ಬಂಟ್ವಾಳ: ಇಡೀ ವಿಶ್ವವೇ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದೆ. ವಿಶ್ವಾದ್ಯಂತ ಹರಡಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಹಲವಾರು ಪ್ರಕರಣಗಳು ಪತ್ತೆಯಾಗಿದ್ದು, ಜನರು ಒಂದು ರೀತಿಯಲ್ಲಿ ಆತಂಕಕ್ಕೊಳಗಾಗಿದ್ದಾರೆ.…
ಮಿನಿವಿಧಾನಸೌಧದಲ್ಲಿ ಸಾರ್ವಜನಿಕ ಸೇವೆ ಸ್ಥಗಿತ!
ಬಂಟ್ವಾಳ : ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದ.ಕ.ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಬಂಟ್ವಾಳ…
ಬೆಳೆ ವಿಮೆ ಮೊತ್ತ ಪಾವತಿಸಲು ಕ್ರಮಕ್ಕೆ ಪ್ರಭು ಸಚಿವರಿಗೆ ಮನವಿ
ಬಂಟ್ವಾಳ: ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನ್ವಯ ಬಾಕಿ ರೈತರ ಬೆಳೆ ವಿಮೆ ಮೊತ್ತ ಪಾವತಿಸಲು ಕ್ರಮಕೈಗೊಳ್ಳುವಂತೆ ಬಂಟ್ವಾಳ ತಾಪಂ ಸದಸ್ಯ,ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ…
ಮನೆಗೆ ತಾಗಿ ತಂಗುದಾಣ ನಿರ್ಮಾಣ ವಿವಾದ: ಸುಖಾಂತ್ಯ
ಬಂಟ್ವಾಳ: ತಾಲೂಕಿನ ಪಿಲಿಮೊಗರು ಗ್ರಾಮದ ವಾಮದಪದವಿನಲ್ಲಿ ಮನೆಯೊಂದಕ್ಕೆ ತಾಗಿಕೊಂಡೆ ಸ್ಥಳೀಯ ಗ್ರಾಪಂ ಬಸ್ ತಂಗುದಾಣ ನಿರ್ಮಿಸಿರುವುದು ವಿವಾದಕ್ಕೆಡೆ ಮಾಡಿದ್ದು,ಬಂಟ್ವಾಳ ತಾಪಂ ಇಒ,ಜಿಪಂ ಸದಸ್ಯರ ಸ್ಥಳೀಯ ಪ್ರಮುಖರ ಮಧ್ಯಪ್ರವೇಶದಿಂದ…
ಜನತಾ ಕರ್ಪ್ಯೂಗೆ ಸಹಕರಿಸಿ ಶಾಸಕ ನಾಯ್ಕ್ ಮನವಿ
ಬಂಟ್ವಾಳ: ಕೊರೋನಾ ಮಹಾಮಾರಿ ವಿರುದ್ಧ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಘೋಷಿಸಿರುವ ಜನತಾ…
