ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ
ಬಂಟ್ವಾಳ: ಬಿ ಸಿ ರೋಡು ಗೂಡಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಳುವ ರೀತಿಯಲ್ಲಿ ಪತ್ತೆಯಾಗಿದೆ, ನಗರ ಠಾಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳದಲ್ಲಿ ಸಹಾಯವಾಣಿ ಕೇಂದ್ರ
ಬಂಟ್ವಾಳ: ಕರೋನೊ ವೈರಸ್ ಹಾಗೂ ದೇಶದಾದ್ಯಂತ ಲಾಕ್ ಡೌನ್ ಆದೇಶವಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಜನರ ಹಿತರಕ್ಷಣೆ ಮತ್ತುಜನಜಾಗೃತಿಗಾಗಿ ಮಾಜಿ ಸಚಿವ ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ…
ಸಾಮೂಹಿಕ ವಿವಾಹ ರದ್ದು
ಬಂಟ್ವಾಳ: ಕೊರೋನಾ ವೈರಸ್ ನ ಹಿನ್ನಲೆಯಲ್ಲಿ ಬಂಟ್ವಾಳ ನವಚೇತನ ಸೇವಾ ಟ್ರಸ್ಟ್ ರಿ,ಎ. 19 ರಂದು ಬಿ.ಸಿ.ರೋಡಿನಲ್ಲಿ ನಡೆಸಲುದ್ದೇಶಿಸಿದ ಸಾರ್ವಜನಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಮುಂದೂಡಲಾಗಿದೆ…
ಕಲ್ಲಡ್ಕರೈತರ .ಸೇ.ಸ.ದ ಸಮಯ ಬದಲಾವಣೆ
ಬಂಟ್ವಾಳ: ಕೊರೊನೊ ಜನತಾಕರ್ಪ್ಯೂ ನ ಹಿನ್ನೆಲೆಯಲ್ಲಿ ಜನರಿಗೆ ಸಹಕಾರ ನೀಡುವ ಉದ್ದೇಶದಿಂದ ಕಲ್ಲಡ್ಕ ರೈತರ ಸೇವಾಸಹಕಾರಿ ಸಂಘದ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ…
ಫರಂಗಿಪೇಟೆ ಕೊರೋನಾ ಶಂಕೆ ,ಆತ್ಮಹತ್ಯೆ
ಬಂಟ್ವಾಳ: ಕೊರೊನಾ ಆತಂಕದಿಂದ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಫರಂಗಿಪೇಟೆ ಸಮೀಪದ ಅಬೆಟ್ಟಿನಲ್ಲಿ ಶುಕ್ರವಾರ ನಡೆದಿದೆ.ಅಬೆಟ್ಟು ನಿವಾಸಿ ಸದಾಶಿವ…
ಹತ್ತು ತಿಂಗಳ ಕಂದಮ್ಮನಿಗೆ ಕೊರೋನಾ !ಆತಂಕದಲ್ಲಿ ಜನತೆ
ಬಂಟ್ವಾಳ: ತಾಲೂಕಿನ ಸಜೀಪ ನಡು ಗ್ರಾಮದಲ್ಲಿ ಎಳೆಯ ಕಂದಮ್ಮನಿಗೆ ಪ್ರಥಮ ಕೊರೊನೊ ಪ್ರಕರಣ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಆತಂಕ ಉಂಟಾಗಿದೆ. 10 ತಿಂಗಳ ಕಂದಮ್ಮನಿಗೆ ಕೊರೊನೊ ಪತ್ತೆಯಾಗಿರುವ…
ಕುಪ್ಪೆಪದವು, ಸರಕಾರಿ ಜಾಗದಲ್ಲಿದ್ದ ಮನೆ ಮಾರಾಟ ಯತ್ನ. ಸಾರ್ವಜನಿಕರ ದೂರು, ಅಧಿಕಾರಿಗಳಿಂದ ಮನೆ ನೆಲಸಮ.
ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಕ್ಕೇರಿ ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ರಾತೋರಾತ್ರಿ ದುರಸ್ಥಿ ಮಾಡುತ್ತಿರುವುದನ್ನು ಗಮನಿಸಿ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ…
ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ 2500 ಊಟ ವಿತರಣೆ
ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದಾರೆ. ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಸುಮಾರು 2500 ಊಟ…
ವೆನ್ಲಾಕ್ ಡಾ.ರಾಜೇಶ್ವರಿ ದೇವಿಯ ವರ್ಗಾವಣೆ
ಮಂಗಳೂರು:ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ.ರಾಜೇಶ್ವರೀ ದೇವಿ ಅವರನ್ನು ಸಾರ್ವಜನಿಕ ಹಿತದೃಷ್ಠಿಯಿಂದ ವರ್ಗಾವಣೆ ಗೊಳಿಸಿ ಸರ್ಕಾರದ ಆದೇಶ. ವೆನ್ಲಾಕ್ ನೂತನ ಅಧೀಕ್ಷಕರಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ…
ವೈರಾಣು ನಿರೋಧಕ ಔಷಧ ಸಿಂಪಡಣೆ
ಶ್ರೀನಿವಾಸಪುರ: ಪಟ್ಟಣದಲ್ಲಿ ಅಗ್ನಿಶಾಮಕ ದಳ ಹಾಗೂ ಪುರಸಭೆ ವತಿಯಿಂದ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು.ಕೊರೊನಾ ವೈರಾಣು ಉಂಟುಮಾಡಿರುವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ಸಮಾಜದ ಎಲ್ಲ ವರ್ಗದ…
ಗುಜರಿ ಅಂಗಡಿಗೆ ಬೆಂಕಿ
ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಘಟನೆ ಗುರುವಾರ ನಡೆದಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಸಹಾಯವಾಣಿಗೆ ಮಾಹಿತಿ…
ಪತ್ರಕರ್ತರಿಗೆ ನೆರವಾದ ಪತ್ರಿಕಾಭವನ ಟ್ರಸ್ಟ್
ಮಂಗಳೂರು: ಕೊರೊನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ…
ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಊಟ ವಿತರಣೆ
ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದು, ಊಟ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್…
ನೇತ್ರಾವತಿಯಲ್ಲಿ ಮುಳುಗಿ ಯುವಕನ ಸಾವು
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರ ಜೊತೆ ತೆರಳಿದ ಯುವಕನೋರ್ವ ಅಕಸ್ಮಾತ್ ಅಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ…
