ಕುಪ್ಪೆಪದವು: ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಹ ಫಲಾನುಭವಿಗಳಿಗೆ ಸರಕಾರದಿಂದ ಕೊಡಲಾದ ಉಚಿತ ನೀರಿನ ಟ್ಯಾಂಕ್ ಗಳನ್ನು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ವಿತರಿಸಿದರು.
ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಪಿಡಿಒ ಶ್ರೀಮತಿ ರಾಜೀವಿ, ಕಾರ್ಯದರ್ಶಿ ವಸಂತಿ, ಸದಸ್ಯರುಗಳಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ, ಶ್ರೀಮತಿ ಪುಷ್ಪಾ ನಾಯ್ಕ್, ಶ್ರೀಮತಿ ವಸಂತಿ, ಜಗದೀಶ್ ದುರ್ಗಾಕೊಡಿ, ತಾರಾನಾಥ ಕುಲಾಲ್, ಶ್ರೀಮತಿ ಮಮತಾ, ಮ್ಯಾಕ್ಷಿo ಜೆರಾಲ್ಡ್ ಪಿಂಟೋ, ಶ್ರೀಮತಿ ಸರಸ್ವತಿ, ಗುತ್ತಿಗೆದಾರ ರಂಜನ್ ಅರಳ, ಮತ್ತು ಸ್ಥಳೀಯ ಮುಖಂಡರುಗಳು, ಬಿಜೆಪಿ ನಾಯಕರು, ಗ್ರಾಮಸ್ಥರು ಹಾಜರಿದ್ದರು,