ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಅನುದಾನ ಒಗ್ಗೂಡಿಸುವಿಕೆ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಬಂಟ್ವಾಳ: ತ್ಯಾಜ್ಯ ಘಟಕ ನಿರ್ಮಾಣ ಪರಿಸರ ಸಂರಕ್ಷಣೆಗೆ ಪೂರಕ. ಜಿಲ್ಲೆಯಾದ್ಯಂತ ಈಗಾಗಲೇ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀಸಲಿಟ್ಟ ಸರ್ಕಾರಿ ಜಮೀನಿನಲ್ಲಿ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ…

ಯುವ ಪೀಳಿಗೆಗೆ ಭತ್ತದ ಕೃಷಿ ಪರಿಚಯಿಸುವ ಕೆಲಸ ಆಗಬೇಕು :ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಕೃಷಿ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಹಡಿಲು ಬಿದ್ದಿರುವ ಎಲ್ಲಾ ಗದ್ದೆಗಳನ್ನು ಸಾಗುವಳಿ ಮಾಡುವ ಮೂಲಕ ನಮ್ಮೂರಿನ ಗುಣಮಟ್ಟದ ಅಕ್ಕಿ ಸಿಗಬೇಕು…

ಪತ್ರಕರ್ತರ ಸಂಘಕ್ಕೆ ಧ್ವನಿವರ್ಧಕ, ಸ್ಕೀನ್, ಪ್ರೊಜೆಕ್ಟರ್‌ ಕೊಡುಗೆ

ಕೋಲಾರ: ಸಮಾಜ ಸೇವಕ, ಉದ್ಯಮಿ ಬೆಂಗಳೂರಿನ ಚಂದನ್‌ಗೌಡ ರವರು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಧ್ವನಿವರ್ಧಕ, ಸ್ಕೀನ್, ಪ್ರೊಜೆಕ್ಟರ್‌ನ್ನು ಜು.೭ ರಂದು ಬುಧವಾರ ಕೊಡುಗೆಯಾಗಿ ನೀಡಿದರು.ಈ…

ಸಜಿಪಮುನ್ನೂರು ದಿವಂಗತ ಶರತ್ ಮಡಿವಾಳ ಸ್ಮರಣೆ

ಬಂಟ್ವಾಳ : ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮನೆಯಲ್ಲಿ ದಿವಂಗತ ಶರತ್ ಮಡಿವಾಳ ಅವರ ಸ್ಮಾರಕ ಬಳಿ ಬುಧವಾರ ಪುಷ್ಪನಮನ ಸಲ್ಲಿಸಿದರು. ಕಳೆದ ೪ ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ…

‘ಮಲೇರಿಯಾ ವಿರೋಧ ಮಾಸಾಚರಣೆ’ ಕೋವಿಡ್ ಗಿಂತಲೂ ಮಲೇರಿಯಾ ಗಂಭೀರ: ಡಾ.ನವೀನಚಂದ್ರ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಆರೋಗ್ಯಾಧಿಕಾರಿ ಕಚೇರಿ ಬಳಿ ‘ಮಲೇರಿಯಾ ವಿರೋಧ ಮಾಸಾಚರಣೆ’ ಪ್ರಯುಕ್ತ ಪತ್ರಕರ್ತರಿಗಾಗಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್…

ಪಾಣೆಮಂಗಳೂರು: ಲಾರಿ ಡಿಕ್ಕಿ ಬೈಕ್ ಸವಾರ ಸಾವು

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮೃತರನ್ನು ಮಂಚಿ ಗ್ರಾಮದ ಕಂಚಿಲ ನಿವಾಸಿ…

ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ ನಿಧನ

ಮುಂಬಯಿ : ಗೊರೆಗಾವ್ ಪಶ್ಚಿಮದಲ್ಲಿನ ತುಳು ಕನ್ನಡಿಗ ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ (೬೭.) ಜು.೦೬ ರಂದು ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ಸ್ಥಾನೀಯ ಖಾಸಾಗಿ…

ಪತ್ರಿಕಾ ಪ್ರಕಟಣೆ 24 ಮಂತ್ರ ಆರ್ಗ್ಯಾನಿಕ್ ಶಾವಿಗೆ, ಪಾಸ್ತಾ ಮತ್ತು ಪೀನಟ್ ಬಟರ್ ಅನ್ನು ಪರಿಚಯಿಸಿದೆ

ಬೆಂಗಳೂರು :ದೇಶದ ಸಾವಯವ ಮುಂಚೂಣಿಯ ಆಹಾರ ಬ್ರ್ಯಾಂಡ್24 ಮಂತ್ರ ಆರ್ಗ್ಯಾನಿಕ್ ಇಂದು ಪಾಸ್ತಾದಂತಹ ಇಟಾಲಿಯನ್ ಆಹಾರವನ್ನು ಸೇವಿಸುವರಿಗಾಗಿ ಸಾವಯವ ಪಾಸ್ತಾ, ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ ಸೇವಿಸುವರಿಗೆ…

ನಿವೃತ್ತ ಬಿಇಒ ನಾಗರಾಜಗೌಡರಿಗೆ ಸೇವಾದಳದಿಂದ ಸನ್ಮಾನ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರತ್ಯೇಕ ಬಜೆಟ್ ಅಗತ್ಯ -ನಾಗರಾಜಗೌಡ

ಕೋಲಾರ: ಸರಕಾರಿ ಶಾಲೆಗಳ ಬಲವರ್ಧನೆಗೆ ದೆಹಲಿ ಮಾದರಿಯಲ್ಲಿ ಪ್ರತ್ಯೇಕ ಬಜೆಟ್ ಅಗತ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು. ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ…

ಕರೋನಾ 3 ನೇ ಅಲೆಯಲ್ಲಿ ತಾಯಿ – ಮಗು ಆರೈಕೆಗೆ ಕ್ರಮ ವಹಿಸಿ – ಅರವಿಂದ ಲಿಂಬಾವಳಿ

ಕೋಲಾರ : ಜಿಲ್ಲೆಯಲ್ಲಿ ತಾಯಿ – ಮಗು ಆರೈಕೆಗೆ 3 ನೇ ಅಲೆ ಎದುರಿಸಲು ಮಾಡಿಕೊಂಡಿರುವ ತಯಾರಿ ಬಗ್ಗೆ ಒಂದು ವಾರದಲ್ಲಿ ಪ್ರಾತ್ಯಕ್ಷಿಕೆ ತೋರಿಸಬೇಕು . ಆಸ್ಪತ್ರೆಗಳಲ್ಲಿ…

ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

ಶ್ರೀನಿವಾಸಪುರ : ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ…

ನಾಗಸಾದು ದೀಕ್ಷೆ ಪಡೆದ ಬಡಗ ಬೆಳ್ಳೂರಿನ ಸಂತ ವಿಠ್ಠಲ್ ಜಿ.

ಕೈಕಂಬ : ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ದಿ| ರುಕ್ಮಯ ಪೂಜಾರಿ ಮತ್ತು ಸರೋಜಿನಿ ದಂಪತಿಗಳ ೬ ಮಕ್ಕಳಲ್ಲಿ ೫ನೇ ಪುತ್ರನಾಗಿ ಜನಿಸಿದ ವಿಠ್ಠಲ್ ಪೂಜಾರಿಯವರು…

ಬಡಗ ಎಡಪದವು:  ಕೋವಿಡ್ ಲಸಿಕಾ  ಅಭಿಯಾನಕ್ಕೆ ಚಾಲನೆ. 

ಕೈಕಂಬ: ಬಡಗ ಎಡಪದವು ಗ್ರಾಮ ಪಂಚಾಯತ್ ಕೋವಿಡ್-19 ಕಾರ್ಯಪಡೆಯಿಂದ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಬಡಗ ಎಡಪದವು ಬೆಳ್ಳೆಚ್ಚಾರ್ ಶಾಲೆಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿಯವರು…

ಎಡಪದವು :ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ, ವನಮಹೋತ್ಸವ

ಕೈಕಂಬ : ಹನುಮಾನ್ ಮಂದಿರ(ರಿ)ಎಡಪದವು ಮತ್ತು ಭಾರತೀಯ ಜನತಾ ಪಕ್ಷ ಎಡಪದವು ಮಹಾಶಕ್ತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ…