ಶ್ರೀ ಕ್ಷೇ.ಧ.ಗ್ರಾ.ಯೋಜನೆ ಅಜೆಕಾರು ವಲಯ: ಗ್ರಾಮ ಸುಭಿಕ್ಷಾ ಕಾರ್ಯಕ್ರಮ

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಅಜೆಕಾರು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಎಳ್ಳಾರೆ ಲಕ್ಷ್ಮೀ…

ದಲಿತ್ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ರವರ ೧೩೦ ನೇ ಜಯಂತಿ ಆಚರಣೆ ಸವಿ ನೆನಪಿಗಾಗಿ ವಿಟ್ಲ ಅಂಗನವಾಡಿಗೆ ಫ್ಯಾನ್ ಕೊಡುಗೆ

ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಛೇರಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಸಂಘದ…

ಲೀಲಾ ದಾಸ್ ನಿಧನ

ಕೈಕಂಬ :ಕಾಜಿಲ ನಿವಾಸಿ ತಿಮ್ಮಪ್ಪ ದಾಸರ ಧರ್ಮಪತ್ನಿ ಲೀಲಾ ದಾಸ್(90) ಎಂಬವರು ನ.17 ರಂದು ಬುಧವಾರ ಕಾಜಿಲ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ನಾಲ್ಕು…

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ೧೦೪ನೇ ಜನ್ಮ ದಿನವನ್ನು ದೀಪ ಬೆಳಗಿಸುವ ಮೂಲಕ ಆಚರಣೆ

ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ೧೦೪ನೇ ಜನ್ಮ ದಿನವನ್ನು ದೀಪ ಬೆಳಗಿಸುವ ಮುಖಾಂತರ ಪುಷ್ಪನಮನ ಸಲ್ಲಿಸಲಾಯಿತು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್…

ಶ್ರೀ ಕ್ಷೇತ್ರ ಪೊಳಲಿ ಅಪ್ಪದ ಪೂಜೆಯ ದಿನದಂದು ಏಕಾಹ ಭಜನೆಗೆ ಚಾಲನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.೧೯ರಂದು ಶುಕ್ರವಾರ ಏಕಾಹ ಭಜನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ನಾರಾಯಣ…

ಬಿಜೆಪಿ ಸುಳ್ಳು ಆರೋಪ, ಅಪಪ್ರಚಾರಕ್ಕೆ ಉತ್ತರ ನೀಡಲು ಸಿದ್ಧ: ಮಾಜಿ ಸಚಿವ ರೈ ಹೇಳಿಕೆ

ಬಂಟ್ವಾಳ: ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಬೂತ್ ಅಧ್ಯಕ್ಷರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿ ಅಭಿನಂದಿಸಿದರು. ಬಿಜೆಪಿಯವರ ಸುಳ್ಳು ಆರೋಪ…

ಬಿ.ಸಿ.ರೋಡು: ಇಸ್ಪೀಟು ಅಡ್ಡೆಗೆ ದಾಳಿ, ಎಂಟು ಮಂದಿ ಸೆರೆ

ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಸರ್ಕಾರಿ ಬಸ್ ಡಿಪೋ ಹಿಂಬದಿ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದ…

ಕಲ್ಲಡ್ಕ: ಶ್ರೀರಾಮ ಪದವಿ ಕಾಲೇಜು ಬಿಸಿಎ ಪದವಿ ಕೋರ್ಸಿಗೆ ಚಾಲನೆ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಬಿಸಿಎ ಕೋರ್ಸಿಗೆ ಕಾಲೇಜಿನ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ಚಾಲನೆ ನೀಡಿದರು.ಶಿಕ್ಷಣದಲ್ಲಿ ಕೇವಲ ಮಾಹಿತಿಗೆ ಮಾತ್ರ ಸೀಮಿತವಾಗದೆ…

ನಾಳೆ ಪೊಳಲಿಯಲ್ಲಿ ಅಪ್ಪದಪೂಜೆ.

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.19ರಂದು ಶುಕ್ರವಾರ ಅಪ್ಪದಪೂಜೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಭಜನೆ ಪ್ರಾರಂಭಗೊಡು ಮರುದಿನ…

ಹೂವಯ್ಯ ವಿಟ್ಲ ನಿಧನ

ವಿಟ್ಲ: ಶಾಲಾ ರಸ್ತೆ ದಿ| ಮದನ ಮೂಲ್ಯರವರ ಪುತ್ರ ಹೂವಯ್ಯ(೭೫) ನ.18 ರಂದು ಗುರುವಾರ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನ ಹೊಂದಿದರು. ಟೈಲರಿಂಗ್ ವೃತ್ತಿ ಮಾಡಿತ್ತಿದ್ದ ಇವರು…

ಪಾರ್ವತಿ ನಿಧನ

ಕೈಕಂಬ : ಗುರುಪುರ ಮೂಳೂರು ಗ್ರಾಮದ ನಡುಗುಡ್ಡೆ ನಿವಾಸಿ ಪಾರ್ವತಿ(೬೨) ಎಂಬವರು ನ.18 ರಂದು ಗುರುವಾರ ನಿಧನ ಹೊಂದಿದರು. ಮೃತರು ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು…

ಕಾಸರಗೋಡು ಜಿಲ್ಲೆಯ ಪಡಿತರಚೀಟಿಗಳಲ್ಲಿ ಮಾಯವಾದ ಕನ್ನಡ ಮುದ್ರಣ ಮರುಮುದ್ರಣಕ್ಕೆ ಕಗಪ್ರಅ ಪ್ರಾಧಿಕಾರ ಅಧ್ಯಕ್ಷ ಡಾ| ಸಿ.ಸೋಮಶೇಖರ ಒತ್ತಾಯ

ಮುಂಬಯಿ: ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡುಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ ಮತ್ತು ಆಂಗ್ಲ (ಇಂಗ್ಲೀಷ್) ಭಾಷೆಗಳಲ್ಲಿ…

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಭಜನೆ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ. ವೀರನಾರಾಯಣ ದೇವಸ್ಥಾನ ಕುಲಾಲರ ಅಸ್ಮಿತೆ: ಮಯೂರ್ ಉಳ್ಳಾಲ್

ಮಂಗಳೂರು: ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ಭಾನುವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ…

ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರಿಗೆ ಸನ್ಮಾನಿಸಿದ ತುಳುನಾಡ ರಕ್ಷಣಾ ವೇದಿಕೆ

ಮುಂಬಯಿ : ತುಳುಭಾಷೆಯ ಸರ್ವೋನ್ನತಿಗೆ ಶ್ರಮಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆ ಅಂತಾರಾಷ್ಟ್ರೀಯ ಗೌರವಾಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರನ್ನು ಇತ್ತೀಚೆಗೆ ಮಂಗಳೂರು ಅಲ್ಲಿನ ತುಳುನಾಡ ರಕ್ಷಣಾ…