ಕೈಕಂಬ :ಕಾಜಿಲ ನಿವಾಸಿ ತಿಮ್ಮಪ್ಪ ದಾಸರ ಧರ್ಮಪತ್ನಿ ಲೀಲಾ ದಾಸ್(90) ಎಂಬವರು ನ.17 ರಂದು ಬುಧವಾರ ಕಾಜಿಲ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ನಾಲ್ಕು ಪುತ್ರಿಯರು ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
SUDDI9 MEDIA NETWORK