ವಿಟ್ಲ: ಶಾಲಾ ರಸ್ತೆ ದಿ| ಮದನ ಮೂಲ್ಯರವರ ಪುತ್ರ ಹೂವಯ್ಯ(೭೫)  ನ.18 ರಂದು ಗುರುವಾರ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನ ಹೊಂದಿದರು.  ಟೈಲರಿಂಗ್ ವೃತ್ತಿ ಮಾಡಿತ್ತಿದ್ದ ಇವರು ಪತ್ನಿ, ಒಂದು ಗಂಡು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆhoovayya10-19

By suddi9

Leave a Reply

Your email address will not be published. Required fields are marked *