ಗುರುಪುರ : ಕಾಪು ದಂಡತೀರ್ಥ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ದಿ. ಗೋವಿಂದ ಮಾಸ್ಟರ್ ಅವರ ಪತ್ನಿ, ಕೋತಲ್‌ಕಟ್ಟೆ ಹೊಯಿಗೆತೋಟ ನಿವಾಸಿ ಬೇಬಿ(79) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ(ನ. 15) ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

By Suddi9