ಬಂಟ್ವಾಳ: ಸಿದ್ಧಕಟ್ಟೆ ಕೋಡಂಗೆಯಲ್ಲಿ ನಡೆದ 4 ವರ್ಷದ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟವು ಭಾನುವಾರ ರಾತ್ರಿ ಸಂಪನ್ನಗೊಂಡಿತು.ಕಂಬಳ ಫಲಿತಾಂಶ ಇಂತಿದೆ.

ಕನೆ ಹಲಗೆ ವಿಭಾಗ:
6.5 ಕೋಲು ನಿಶಾನೆಗೆ ನೀರು ಹಾಯಿಸಿದವರು.ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ ,ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ ವಿಭಾಗ:
ಇರುವೈಲು ದೊಡ್ಡಗುತ್ತು ಜಗದೀಶ್ ಎಮ್ ಶೆಟ್ಟಿ- ಪ್ರಥಮ,ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ನಾರಾವಿ ಯುವರಾಜ್ ಜೈನ್ – ದ್ವಿತೀಯ,ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
ಹಗ್ಗ ಹಿರಿಯ ವಿಭಾಗ :
ನಂದಳಿಕೆ ಶ್ರೀಕಾಂತ್ ಭಟ್ “ಬಿ”-
ಪ್ರಥಮ,ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್- ದ್ವಿತೀಯ
ಓಡಿಸಿದವರು: ಕಕ್ಕಪದವು ಪೆಂರ್ಗಾಲು ಕೃತಿಕ್ ಗೌಡ
ಹಗ್ಗ ಕಿರಿಯ ವಿಭಾಗ:
80 ಬಡಗುಬೆಟ್ಟು ಕಲ್ಲಪಾಪು ಶೀಕ ಸಂದೀಪ್ ಶೆಟ್ಟಿ “ಬಿ” – ಪ್ರಥಮ
ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ,ಎರ್ಮಾಳ್ ರೋಹಿತ್ ಹೆಗ್ಡೆ -ದ್ವಿತೀಯ
ಓಡಿಸಿದವರು: ಮಿಜಾರು ಅಶ್ವಥಪುರ ಶೀನಿವಾಸ ಗೌಡ
ನೇಗಿಲು ಹಿರಿಯ ವಿಭಾಗ:
ಬೋಳದಗುತ್ತು ಸತೀಶ್ ಶೆಟ್ಟಿ “ಎ” – ಪ್ರಥಮ,
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ಮಾಣಿ ನಾಗರಾಜ್ ಶೆಟ್ಟಿ “ಎ”- ದ್ವಿತೀಯ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ನೇಗಿಲು ಕಿರಿಯ ವಿಭಾಗ
ಮುನಿಯಾಲು ಉದಯ್ ಕುಮಾರ್ ಶೆಟ್ಟಿ “ಎ” – ಪ್ರಥಮ,ಓಡಿಸಿದವರು: ಮಂದಾರ್ತಿ ಭರತ್ ನಾಯ್ಕ್ ,ಉಳೆಪಾಡಿ ಪುಲ್ಲೋಡಿಬೀಡು ಉದಯ ಶೆಟ್ಟಿ “ಬಿ”- ದ್ವಿತೀಯ,
