Month: November 2021

ಬಿ.ಸಿ‌.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ :ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರ ಆರೋಗ್ಯ ತಪಾಸಣಾ ಶಿಬಿರವು ನ.29 ರಂದು ಸೋಮವಾರ ಬಿ.ಸಿ‌.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಇದೇ…

ಧರ್ಮಸ್ಥಳ ಲಕ್ಷದೀಪೋತ್ಸವ :ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಜನರ ಪ್ರೀತಿ-ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿ

ಉಜಿರೆ: ತ್ಯಾಗ ಮತ್ತು ಸೇವೆಯ ಮೂಲಕ ಮಾಡುವ ಸತ್ಕಾರ್ಯಗಳಿಂದ ಪುಣ್ಯ ಸಂಚಯದೊಂದಿಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ಜನರ ಪ್ರೀತಿ-ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿಯಾಗಿದೆ ಎಂದು…

ಹಿಟ್ ಆ್ಯಂಡ್ ರನ್ ಪ್ರಕರಣ: ಕಾರು ಪತ್ತೆ ಚಾಲಕನ ಬಂಧನ

ಕೈಕಂಬ: ಎಡಪದವು ಜಂಕ್ಷನ್‌ನಲ್ಲಿ ಭಾನುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಗುದ್ದಿ ಪರಾರಿಯಾಗಿದ್ದ ಓಬ್ಬ ಕಾರನ್ನು ಪತ್ತೆ ಹಚ್ಚಿರುವ ಬಜಪೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.…

ಕುತ್ಪಾಡಿ-ಉದ್ಯಾವರ ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ ವಾರ್ಷಿಕ ಕೊಡಿತಿಂಗಳ ನೇಮೋತ್ಸವ ಸಂಪನ್ನ

ಮುಂಬಯಿ : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕುತ್ಪಾಡಿ ಉದ್ಯಾವರ ಇಲ್ಲಿನ ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿಯ ವಾರ್ಷಿಕ ಕೊಡಿತಿಂಗಳ ನೇಮೋತ್ಸವವು ಕಳೆದ ಗುರುವಾರ…

ಕಟೀಲು – ಅಜಾರು ರಿಕ್ಷಾ ಪಾರ್ಕ್ ನ ಉದ್ಘಾಟನೆ

ಕಟೀಲು :ಹಿರಿಯ ಸಮಾಜ ಸೇವಕ ಸೌಂದರ್ಯ ರಮೇಶ್ ಅವರು ನಿರ್ಮಿಸಿಕೊಟ್ಟ “ಕಟೀಲು-ಅಜಾರು ರಿಕ್ಷಾ ಪಾರ್ಕ್ ನ್ನು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು…

ಶ್ರೀ ವೆಂಕಟರಮಣ ಭಜನಾ ಮಂದಿರ ಅರಳಿವೃಂದ ಕಡಂಬು ಇದರ ಜೀರ್ಣೋದ್ಧಾರ

ವಿಟ್ಲ : ಶ್ರೀ ವೆಂಕಟರಮಣ ಭಜನಾ ಮಂದಿರ ಅರಳಿವೃಂದ ಕಡಂಬು ಇದರ ಜೀರ್ಣೋದ್ಧಾರ ಸಮಿತಿ ವತಿಯಿಂದ ಕಡಂಬು ಗ್ರಾಮ ದೇವರಾದ ಶ್ರೀವಿಷ್ಣು ಮೂರ್ತಿ ಮತ್ತು ಸೀಮೆ ದೇವರಾದ…

ಓಮ್ನಿ ಕಾರು ಡಿಕ್ಕಿ ವ್ಯಕ್ತಿ ಸ್ಥಳದಲ್ಲೆ ಸಾವು

ಕೈಕಂಬ : ಎಡಪದವಿನಲ್ಲಿ ಮಂಗಳೂರು ಕಡೆಗೆ ಯಮವೇಗದಲ್ಲಿ ಸಾಗುತ್ತಿದ್ದ ಓಮ್ನಿ ಕಾರೊಂದು ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಬಲವಾಗಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ…

ಅಜಾದ್ ಕ ಅಮೃತ ಮಹೋತ್ಸವ ನಿಮಿತ್ತ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ್ ಕಾರ್ಯ ಕ್ರಮ

ವಿಟ್ಲ: ಅಜಾದ್ ಕ ಅಮೃತ ಮಹೋತ್ಸವ ನಿಮಿತ್ತ ಸರಕಾರಿ ಪ್ರೌಢಶಾಲೆ ಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಿತು. ಈ ಸಂಧರ್ಭ ಕೊಲ್ನಾಡು ಪಂಚಾಯತ್ ಅಧ್ಯಕ್ಷರು ನೆಭಿಶ ,ಉಪಾಧ್ಯಕ್ಷ…

ಗುರುಪುರ ಬಂಟರ ಮಾತೃ ಸಂಘದ ಮಹಿಳಾ ವಿಭಾಗ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಮಹಿಳಾ ವಿಭಾಗದ ವತಿಯಿಂದ ಭಾನುವಾರ ಗುರುಪುರ ಕುಕ್ಕುದಕಟ್ಟೆಯಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ…

ನಲ್ಕೆಮಾರ್ ಸರಕಾರಿ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ಫಿಲ್ಟರ್ ಕೊಡುಗೆ

ಬಂಟ್ವಾಳ : ಪ್ರೆಸ್ ಕ್ಲಬ್ ಬಂಟ್ವಾಳ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ವತಿಯಿಂದ ನಲ್ಕೆಮಾರ್ ಸರಕಾರಿ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ಫಿಲ್ಟರನ್ನು ಸೋಮವಾರ…

ಬಡ ಮಹಿಳೆ ಮನೆ ಕಟ್ಟಲು ಖಾಸಗಿ ವ್ಯಕ್ತಿಗಳ ಅಡ್ಡಿ. ಜಿಲ್ಲಾಧಿಕಾರಿ ಮತ್ತು ಮಹಿಳಾ ಆಯೋಗದ ಮೊರೆ ಹೋದ ಮಹಿಳೆ.

ಬಂಟ್ವಾಳ: ಸರಕಾರ ಕೊಟ್ಟ ನಿವೇಶನದಲ್ಲಿ ಬಡ ಮಹಿಳೆಯೊಬ್ಬರು ಮನೆ ನಿರ್ಮಾಣ ಮಾಡುವುದಕ್ಕೆ ಖಾಸಗಿ ವ್ಯಕ್ತಿಗಳಿಬ್ಬರು ಅಡ್ಡಿ ಪಡಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ನೊಂದ ಮಹಿಳೆ ದ.ಕ.ಜಿಲ್ಲಾಧಿಕಾರಿಯವರಿಗೆ…