Published On: Tue, Nov 30th, 2021

ಕಟೀಲು – ಅಜಾರು ರಿಕ್ಷಾ ಪಾರ್ಕ್ ನ ಉದ್ಘಾಟನೆ

ಕಟೀಲು :ಹಿರಿಯ ಸಮಾಜ ಸೇವಕ ಸೌಂದರ್ಯ ರಮೇಶ್ ಅವರು ನಿರ್ಮಿಸಿಕೊಟ್ಟ “ಕಟೀಲು-ಅಜಾರು ರಿಕ್ಷಾ ಪಾರ್ಕ್ ನ್ನು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.WhatsApp Image 2021-11-30 at 2.28.08 PM (1)

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಜೀವಿನಿ ಟ್ರಸ್ಟ್ ಮುಂಬಯಿಯ ಅಧ್ಯಕ್ಷ ಡಾ. ಸುರೇಶ್ ರಾವ್, ಸಮಾಜ ಸೇವಕ ,ಉದ್ಯಮಿ ಸೌಂದರ್ಯ ರಮೇಶ್, ಜೋಸೆಫ್,ಕಟೀಲು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಮೂಲ್ಯ , ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ,ಕಟೀಲು – ಅಜಾರು ರಿಕ್ಷಾ ಚಾಲಕ ಮಾಲಕರ ಸಂಘದ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.

WhatsApp Image 2021-11-30 at 2.28.08 PM ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ಸುರೇಶ್ ರಾವ್ ಇವರನ್ನು ಸೌಂದರ್ಯ ಸಮೂಹ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.WhatsApp Image 2021-11-30 at 2.24.24 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter