ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರ್ ಕೆಮ್ರಾಲ್ ಇದರ ಸಹಕಾರದೊಂದಿಗೆ ಜಿ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮನೂರಿನಲ್ಲಿ ನಡೆದ ಉಚಿತ ಕೋವಿಡ್ ಶಿಬಿರವನ್ನು ಪ್ರಕಾಶ್ ಡಿಸೋಜ ಅವರು ಉದ್ಘಾಟಿಸಿದರು.b20a4e10-5f37-4c27-a554-b047ce795fd4

321700e3-8846-458f-bd43-691e92cd83bf
ಈ ಸಂದರ್ಭ ಕೆಮ್ರಾಲ್ ಆರೋಗ್ಯ ಕೇಂದ್ರದ ಮಂಜುಳಾ, ಕ್ಲಬ್ಬಿನ ಅಧ್ಯಕ್ಷ ಪುನರೂರು ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷ ವಿನ್ಸೆಂಟ್ ಡಿಕೋಸ್ತ ,ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್ ಉಪಾಧ್ಯಕ್ಷ ಮೈಕಲ್ ಪಿಂಟೋ. ಸದಸ್ಯರಾದ, ಗೋಪಾಲ್ ಕುಲಾಲ್ ರೋನ್ಸನ್, ಆಶಿಶ್ ಕುಲಾಲ್, ಸೈಮನ್ ಕ್ವಾಡ್ರಸ್, ರೋಲ್ಫಿ, ಜೋಯೆಲ್ಮ, ಮನಿಷ್ ಕುಲಾಲ್ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಶಿಬಿರದಲ್ಲಿ 150 ಜನ ಭಾಗವಹಿಸಿ ಲಸಿಕೆ ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *