ವಿಟ್ಲ: ಅಜಾದ್ ಕ ಅಮೃತ ಮಹೋತ್ಸವ ನಿಮಿತ್ತ ಸರಕಾರಿ ಪ್ರೌಢಶಾಲೆ ಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಿತು. 2ಈ ಸಂಧರ್ಭ ಕೊಲ್ನಾಡು ಪಂಚಾಯತ್ ಅಧ್ಯಕ್ಷರು ನೆಭಿಶ ,ಉಪಾಧ್ಯಕ್ಷ ಶುಭಾಸಚಂದ್ರ ಶೆಟ್ಟಿ , ಲಯನ್ಸ್ ಕ್ಲಬ್ ಅಧ್ಯಕ್ಸ ಬಾಲಕೃಷ್ಣ ಸೆರ್ಕಳ , ಉದ್ಯಮಿ ಹಾಜಿ  ಸುಲೈಮಾನ್ ಯಾಕೂಬ್ ,ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿ ಗಳು ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *