ವಿಟ್ಲ : ಲಯನ್ಸ್ ಕ್ಲಬ್ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ವಯಂ ಸ್ತನ ತಪಾಸನಾ ಮಾಹಿತಿ ಶಿಬಿರ ನಡೆಸಲಾಯಿತು.
ವಿಟ್ಲ ಸುರಕ್ಷಾ ಹೆಲ್ತ್ ಸೆಂಟರಿನ ಡಾ| ಗೀತಪ್ರಕಾಶ್ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕೋಶಾಧಿಕಾರಿ ಗಂಗಾಧರ್, ಸದಸ್ಯರುಗಳಾದ ಇರ್ಮಾಡಿ ಡಾ| ಶರತ್‌ಚಂದ್ರ, ಜಲಜಾಕ್ಷಿ ಮತ್ತು ಬಾಲಕೃಷ್ಣ ಗೌಡ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಆಡಳಿತ ಮಂಡಳಿ ಸದಸ್ಯ ನಿತ್ಯಾನಂದ ನಾಯಕ್ ಉಪಸ್ಥಿತರಿದ್ದರು.
