೨೮ನೇ ವರ್ಷದ ಪೊಳಲಿ ಯಕ್ಷೋತ್ಸವ; ಹಿರಿಯ ಕಲಾವಿದರಿಗೆ ಸನ್ಮಾನ,ಯಕ್ಷೋತ್ಸವ ಪ್ರಶಸ್ತಿ ಪ್ರದಾನ
ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಅ.೧೪ ಶನಿವಾರದಂದು ಯಕ್ಷಕಲಾ ಪೊಳಲಿ ಇದರ ೨೮ನೇವರ್ಷದ ವರ್ಧಂತಿ ಉತ್ಸವ ನಡೆಯಲಿದ್ದು,ಈ ಸಂದರ್ಭದಲ್ಲಿ ಪ್ರಸಂಗ ಕರ್ತ,ಯಕ್ಷಗಾನ ಕಲಾವಿದ,ನಿರೂಪಕ ಕದ್ರಿ ನವನೀತ…
