Month: February 2021

ಫೆ. ೧೩ಕ್ಕೆ ಗುರುಪುರ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಫೆ. ೧೩ರಿಂದ ೧೫ರವರೆಗೆ ಜರುಗಲಿದೆ.ಫೆ. ೧೩ರಂದು ಪ್ರಾತಃಕಾಲ ೫ ಗಂಟೆಗೆ ಬದಿನ ಮನೆಯಿಂದ…

ಟೈಮ್ಸ್ ಮೆನ್ ಆಫ್ ದ ಈಯರ್ ೨೦೨೦ ಪುರಸ್ಕಾರಕ್ಕೆ ಭಾಜನರಾದ ಬೃಹನ್ಮುಂಬಯಿನ ಪ್ರಸಿದ್ಧ ಲೆಕ್ಕಪರಿಶೋಧಕ ಸಿಎ| ಎನ್.ಬಿ ಶೆಟ್ಟಿ

ಮುಂಬಯಿ: ನಗರದ ಪ್ರಸಿದ್ಧ ಲೆಕ್ಕ ಪರಿಶೋಧಕ, ಫೈನಾನ್ಯಿಯಲ್ ಕನ್ಸಲ್ಟೆಂಟ್ ಸಿಎ| ಎನ್.ಬಿ ಶೆಟ್ಟಿ ಅವರು ಪ್ರತಿಷ್ಠಿತ ಟೈಮ್ಸ್ ಮೆನ್ ಆಫ್ ದ ಈಯರ್ ೨೦೨೦ ಪುರಸ್ಕಾರಕ್ಕೆ ಭಾಜನರಾಗಿದ್ದು…

ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ಮಾನವೀಯ ಮತ್ತು ಅನುಪಮ ದತ್ತಿ ಕಾಯಕ್ಕಾಗಿ ಯುರೋಪಿಯನ್ ಇಂಟರ್‌ನೇಶನಲ್ ಯೂನಿವರ್ಸಿಟಿಯಿಂದ ವೃತ್ತಿಪರ ಡಾಕ್ಟರೇಟ್

ಮುಂಬಯಿ : ಎನ್‌ಆರ್‌ಐ ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ಲೋಕೋಪಕಾರಿ, ಸಮಾಜ ಸುಧಾರಣೆ ಮತ್ತು ಮಾನವೀಯ ಹಾಗೂ ಅನುಪಮ ದತ್ತಿ ಕಾರ್ಯಗಳು, ಜಾಗತಿಕ ನಾಯಕತ್ವ ಮತ್ತು ನಿರ್ವಹಣೆಗಾಗಿ…

ಸಂತ ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮದಿನ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಮಹಾನ್ ದೇಶಭಕ್ತ, ಸಂತ ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮದಿನವನ್ನು ತಪೋವನದಲ್ಲಿ ಆಚರಿಸಲಾಯಿತು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಷಾ…

ಸಿದ್ಧಕಟ್ಟೆ: ೮ರಂದು ರೋಟರಿ ಕ್ಲಬ್ ಅಸ್ತಿತ್ವಕ್ಕೆ

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆಯಲ್ಲಿ ಮೂಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನೂತನವಾಗಿ ಫಲ್ಗುಣಿ ರೋಟರಿ ಕ್ಲಬ್ ಅಸ್ತಿತ್ವಗೊಂಡಿದ್ದು, ಇದೇ ೮ರಂದು ಸಂಜೆ ೭ ಗಂಟೆಗೆ ಕ್ಲಬ್ಬಿನ ಉದ್ಘಾಟನೆ ಮತ್ತು ಪದಗ್ರಹಣ…

ರಾಯಿ: ೨೮ನೇ ವರ್ಷದ ಯಕ್ಷಗಾನ ಕಾರ್ಯಕ್ರಮ

ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ಸ್ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಇದೇ ೬ರಂದು ರಾತ್ರಿ ಗಂಟೆ ೯ .೩೦ಕ್ಕೆ ಕಟೀಲು ಮೇಳದಿಂದ ೨೮ನೇ ವರ್ಷದ…

ಅಗ್ನಿಶಾಮಕ ದಳದ ನಾಗರಾಜ ಪೂಜಾರಿಯವರಿಗೆ ಮುಖ್ಯಮಂತ್ರಿ ಪದಕದ ಗೌರವ.

ಕೈಕಂಬ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿಗಳು ಕರ್ತವ್ಯ ನಿರ್ವಹಣೆ ಸಂಧರ್ಭದಲ್ಲಿ ತೋರುವ ಅಸಾಮಾನ್ಯ ಸಾಧನೆಗಾಗಿ ನೀಡುವ ಮುಖ್ಯಮಂತ್ರಿಗಳ ಪದಕ ಈ…

ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆಯಅಮೃತ ಮಹೋತ್ಸವ

ಕೈಕಂಬ: ಫೆ.೪ರಂದು ಗುರುವಾರ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ರೋಸಾಮಿಸ್ತಿಕಾ ಕಾನ್ವೆಂಟಿನ ಪ್ರಾರ್ಥನಾ ಮಂದಿರದಲ್ಲಿ ಕೃತಜ್ಞತಾ ದಿವ್ಯ ಬಲಿಪೂಜೆಯು ನೆರವೇರಿತು.ಈ ಬಲಿಪೂಜೆಯನ್ನು…

ಎಡಪದವು:ಯುವಕರ ಮಾನವೀಯ ಕಾರ್ಯ, ವಿಷಾಹಾರ ಸೇವಿಸಿ ಅಸ್ವಸ್ಥ ಗೊಂಡ ಹಸುಗಳ ಆರೈಕೆ. ಅನಾರೋಗ್ಯದ ನಡುವೆಯೂ ಓಡೋಡಿ ಬಂದ ಪಶುವೈದ್ಯರು.

ಕೈಕಂಬ: ಮೇಯಲು ಬಿಟ್ಟ ಎರಡು ಹಸುಗಳು ವಿಷಾಹಾರ ಸೇವಿಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ 2 ಹಸುಗಳ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ…

ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಮಹಿಳೆಗೆ ಚಿಕಿತ್ಸೆಗೆ ಆರ್ಥಿಕ ನೆರವು

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಜ್ಯೋತಿ ಗುಡ್ಡೆ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ಸರೋಜಿನಿ ಎಂಬ ಮಹಿಳೆಗೆ ಚಿಕಿತ್ಸಾ ವೆಚ್ಚದ ಸಲುವಾಗಿ ರೊ.…

ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ

ಬೆಂಗಳೂರು: ಇನ್ನು ಮೂರ್ನಾಲ್ಕು ತಿಂಗಳಲ್ಲಿ ತಾಪಂ ಮತ್ತು ಜಿಪಂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಸ್ಪರ್ಧಾಕಾಂಕ್ಷಿಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೋಬಳಿಗೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಇದ್ದರೆ, ಈ…

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಫೆ.೬-೮: ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಽ ಜಾತ್ರೆ ಫೆ.೬ರಿಂದ ಫೆ.೮ ರ ವರೆಗೆ ವಿವಿಧ ವೈದಿಕ , ಧಾರ್ಮಿಕ…

ಖಾಸಗಿ ದೇವಾಲಯಗಳು ಸರ್ಕಾರ ವಶಕ್ಕೆ ಪಡೆಯುವ ಹುನ್ನಾರ ಸತ್ಯಕ್ಕೆ ದೂರವಾದ ಮಾತು: ಸೂರ್ಯನಾರಾಯಣ ಭಟ್

ಬಂಟ್ವಾಳ: ಖಾಸಗಿ ದೇವಾಲಯಗಳನ್ನೆಲ್ಲ ಕರ್ನಾಟಕ ಸರ್ಕಾರ ವಶಕ್ಕೆ ಪಡೆಯುವ ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು, ಆ ವಿಚಾರದ ಪ್ರಸ್ತಾಪವೇ ಇಲ್ಲ ಎಂದು ರಾಜ್ಯ ಧಾರ್ಮಿಕ…

ಸರ್ಕಾರದ ವಿರುದ್ಧ ಗರಂ ಆದ ನಟ ಧ್ರುವ ಸರ್ಜಾ

ಬೆಂಗಳೂರೂ : ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಆದರೆ ಅದನ್ನು ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಗರಂ ಮಾರ್ಕೆಟ್…