ಬೆಂಗಳೂರೂ : ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಆದರೆ ಅದನ್ನು ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಗರಂ ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ , ಬಸ್ ನಲ್ಲಿ ಫುಲ್ ರಶ್ ,ಚಿತ್ರಮಂದಿರಕ್ಕೆ ಏಕೆ 50% ನಿರ್ಬಂಧ ? ಎಂದು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಧ್ರುವ ಸರ್ಜಾdownload

ಫೆಬ್ರುವರಿ 2ರಿಂದ ಥಿಯೇಟರ್ ನಲ್ಲಿ 100% ಜನ ಸೇರಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು .ಇದು ಯಾವ ನ್ಯಾಯ ಇದನ್ನು ನಾನು ಖಂಡಿಸುತ್ತೇನೆ ದೇವ್ರು ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ತರ ಆಯ್ತು-ಧ್ರುವನ ಟ್ವೀಟ್ ಗೆ ರಾಜ್ಯ ಸರ್ಕಾರದ ವಿರುದ್ಧ ಅಭಿಮಾನಿಗಳು ಫುಲ್ ಗರಂ

ಫೆ.19ಕ್ಕೆ ರಿಲೀಸ್ ಆಗಲಿರುವ ‘ಪೊಗರು’ ಸಿನಿಮಾ- ಥಿಯೇಟರ್ ಗೆ 50%ನಷ್ಟು ಜನರಷ್ಟೇ ಬರಲು ಅವಕಾಶ ಕರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆ- ಫೆ.28ರ ನಂತರ 100% ಥಿಯೇಟರ್ ನಲ್ಲಿ ಜನ ಸೇರಲು ಅವಕಾಶ ಅವಕಾಶ ನೀಡುವುದಿಲ್ಲ-ರಾಜ್ಯ ಸರ್ಕಾರ ಸ್ಪಷ್ಟನೆ .

ಆ್ಯಕ್ಷನ್ ಪ್ರಿನ್ಸ್ ಟ್ವೀಟ್ ಗೆ ಕೆಜಿಎಫ್ ಚಿತ್ರ ಚಿತ್ರತಂಡ ಸೇರಿ ಹಲವು ನಟರು ನಿರ್ಮಾಪಕರ ಬೆಂಬಲ .

By Suddi9

Leave a Reply

Your email address will not be published. Required fields are marked *