ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಜ್ಯೋತಿ ಗುಡ್ಡೆ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ಸರೋಜಿನಿ ಎಂಬ ಮಹಿಳೆಗೆ ಚಿಕಿತ್ಸಾ ವೆಚ್ಚದ ಸಲುವಾಗಿ ರೊ. ಸುದೀರ್ ಶೆಟ್ಟಿ ನೇತೃತ್ವದಲ್ಲಿ ಅಧ್ಯಕ್ಷರಾದ ಕೆ. ಪದ್ಮನಾಭ ರೈ ಯವರ ಮುಕಾಂತರ ಆರ್ಥಿಕ ನೆರವನ್ನು ನೀಡಲಾಯಿತು.1bed0c3a-8c10-4894-92d3-f258b7ddf6f9

ಈ ಸಂದರ್ಭದಲ್ಲಿ ಕಾರ್ಯದರ್ಶಿ ರೊ. ಕಿಶೋರ್, ಖಜಾಂಚಿ ಜ್ಯೋತಿಂದ್ರ ಶೆಟ್ಟಿ, ಶೇಷಪ್ಪ ಮೂಲ್ಯ, ಆಶಾಮಣಿ ಡಿ ರೈ, ಶ್ವೇತಾ ಸು ದೀರ್ ಶೆಟ್ಟಿ, ಸುಂದರ್ ಬಂಗೇರ, ಗಣೇಶ್ ಶೆಟ್ಟಿ, ದೇಜಪ್ಪ, ಸತೀಶ್ ಕುಮಾರ್, ದಿವಾಕರ ಶೆಟ್ಟಿ, ಹಾಜರಿದ್ದರು.

By Suddi9

Leave a Reply

Your email address will not be published. Required fields are marked *