Month: August 2020

ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಬುಧವಾರ ಸ್ವಾಮಿ ವಿವೇಕಚೈತನ್ಯಾನಂದ ಅವರು ಶ್ರೀ ಕ್ರಷ್ಣನಿಗೆ 1,008 ತುಳಸಿ ಅರ್ಚನೆ , ಅಭಿಷೇಕ ಆರತಿ ನೆರವೇರಿಸಿದರು. ಶ್ರೀ…

ಎಡಪದವು ಐಡಿಯಲ್ ಶಾಲಾ ಚಿರಶ್ರೀಗೆ 589 ಅಂಕ

ಕೈಕಂಬ: ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 20190-20ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.87 ಫಲಿತಾಂಶ ಬಂದಿದೆ. ಪರೀಕ್ಷೆ ಹಾಜರಾಗಿದ್ದ 47 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು…

ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ,ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಸತ್ಸಂಗ

ಬಡಗಬೆಳ್ಳೂರು: ವಿಶ್ವಹಿಂದೂ ಪರಿಷತ್ ಭಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸತ್ಸಂಗ ಕಾರ್ಯಕ್ರಮ ಪ್ರಮುಖ್ ತೇಜಾಕ್ಷ ಬೆಳ್ಳೂರು ಹಾಗೂ…

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದ ನೀಲ ಮೇಘ ಶ್ಯಾಮ

ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಶ್ರೀ ಕೃಷ್ಣಜನ್ಮಾಷ್ಟಮಿಯು ಒಂದು ವಿಶಿಷ್ಟ ಹಬ್ಬ. ಈ ಹಬ್ಬದ ಆಚರಣೆ ಶ್ರೀಕೃಷ್ಣನನ್ನು ಸಂತೋಷಗೊಳಿಸಲು ಮತ್ತು ಆಶೀರ್ವಾದ ಪಡೆಯಲು ಬಹಳ ಮುಖ್ಯ…

ಕುಪ್ಪೆಪದವು ಪಂಚಾಯತ್ ನ ಕಿಲೆಂಜಾರು ಗುರ್ಕಾರಗುಡ್ಡೆ ಸೈಟ್ ಕುಸಿಯುವ ಭೀತಿ

ಕುಪ್ಪೆಪದವು: ಸತತವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ನ ಕಿಲೆಂಜಾರು ಗುರ್ಕಾರಗುಡ್ಡೆ ಸೈಟ್ ಕುಸಿಯುವ ಭೀತಿ ಎದುರಾಗಿದ್ದು ಸುಮಾರು ಆರು ಮನೆಗಳಿಗೆ ಅಪಾಯ ಎದುರಾಗಿದೆ. ಶಾರದಾ ಎಂಬವರ…

ಗುಡ್ಡ ಜರಿದು ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹಾನಿ

ಕೈಕಂಬ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಕಿಲೆಂಜಾರು ಗ್ರಾಮದ ಅಂಬೆಲೊಟ್ಟು ಎಂಬಲ್ಲಿ ಗುಡ್ಡ ಕುಸಿದು ಅರುಣ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬವರ ತೋಟಕ್ಕೆ…

ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ: ನಿರೂಪಕ ,ಕಲಾವಿದರ ವಿರುದ್ದ ಕ್ರಮಕ್ಕೆ ಆಗ್ರಹ

ಬಂಟ್ವಾಳ:ಮಂಗಳೂರಿನ ಡೈಜಿವಲ್ಡ ಚಾನಲ್ ನಲ್ಲಿ ಹಿಂದೂ‌ ಸಮಾಜದ ದಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಕಾರ್ಯಕ್ರಮ ಪ್ರಸಾರ ಮಾಡಿರುವ ಕಾರ್ಯಕ್ರಮ ನಿರೂಪಕರು ಹಾಗೂ ಕಲಾವಿದರ ಮೇಲೆ ಸೂಕ್ತ ಕಾನೂನು…

ಎಸ್ ಎಸ್ ಎಲ್ ಸಿ ಅವ್ರಿಲ್ ಲೀವಾ ಲೂವಿಸ್ ರಾಜ್ಯಕ್ಕೆ 3 ನೇ ರ‍್ಯಾಂಕ್

ಬಂಟ್ವಾಳ: ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ೬೨೩ ಅಂಕಗಳನ್ನು ಪಡೆಯುವ…

ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣ

ಬಂಟ್ವಾಳ: ಇಲ್ಲಿನ ದೀಪಿಕ ಪ್ರೌಢಶಾಲೆಯ ವಿದ್ಯಾರ್ಥಿ ವಿಶಿತ್ ಪ್ರೇಮ್ ವಾಝ್ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ‌605 ಅಂಕ ಪಡೆಯುವ ಮೂಲಕ ವಿಶಿಷ್ಠ ಶ್ರೇಣಿಯಲ್ಲಿ…

ಪ್ರಥಮ ಶ್ರೇಣಿಯಲ್ಲಿ ಪಾಸಾದ ಕೌಶಿಕ್ ಗೆ ಹಿ.ಜಾ.ವೇ.ಯಿಂದ ಸನ್ಮಾನ

ಬಂಟ್ವಾಳ: ಪ್ರಸಕ್ತ ಸಾಲಿನ ಎಸ್. ಎಸ್ .ಎಲ್. ಸಿ.ಪರೀಕ್ಷೆಯಲ್ಲಿ ಕಾಲಿನ ಬೆರಳಿನ ಮೂಲಕವೇ ಉತ್ತರ ಬರೆದು 424 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಕೌಶಿಕ್ ಆಚಾರ್ಯ…

ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ

ಬಂಟ್ವಾಳ: ಜಗತ್ತಿಗೇ ಅತ್ಯಮೂಲ್ಯವಾದ ಭಗವದ್ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಜಗದ್ಗುರುವಾಗಿದ್ದಾನೆ.ಭಾರತೀಯರಾದ ನಾವೆಲ್ಲರೂ ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನಿಯ ಶಿರಸ್ತೇದಾರ್…

ಏಕರೂಪ ಶಿಕ್ಷಣದಿಂದ ಕೌಶಲ್ಯ ಬೆಳೆಯಲು ಸಾಧ್ಯ: ರಾಜೇಶ್ ನಾಯ್ಕ್

ಬಂಟ್ವಾಳ: ಏಕರೂಪ ಶಿಕ್ಷಣ ಪದ್ಧತಿಯಿಂದ ಕೌಶಲ್ಯ ಬೆಳಗಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ, ಗ್ರಾಮ ವಿಕಾಸ…

ಕುಲಾಲ ಸಂಘ ಮುಂಬಯಿ ಮಂಗಳೂರು ಕುಲಾಲ ಭವನದಲ್ಲಿ ಆ. 23 ರಂದು ತಳ ಮಹಡಿ ಉದ್ಘಾಟನೆ

ಮುಂಬಯಿ : ಮುಂಬಯಿ ಕುಲಾಲ ಸಂಘ ದ ಬಹುಕೋಟಿ ವೆಚ್ಚದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪ, ನಿರ್ಮಾಣದ ಕೊನೆಯ ಹಂತದಲ್ಲಿರುವ ಕುಲಾಲ ಭವನ ನ ತಳ ಮಹಡಿಯಲ್ಲಿ “ಗುಡ್…