Published On: Tue, Aug 11th, 2020

ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣ

ಬಂಟ್ವಾಳ: ಇಲ್ಲಿನ ದೀಪಿಕ ಪ್ರೌಢಶಾಲೆಯ ವಿದ್ಯಾರ್ಥಿ ವಿಶಿತ್ ಪ್ರೇಮ್ ವಾಝ್ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ‌605 ಅಂಕ ಪಡೆಯುವ ಮೂಲಕ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಅಮ್ಟಾಡಿಯ ವಲೇರಿಯನ್ ವಾಸ್ ಹಾಗೂ ಪ್ರೆಸಿಲ್ಲಾ ವಾಸ್ ಅವರ ಪುತ್ರ.IMG-20200811-WA0138

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter