ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಬುಧವಾರ ಸ್ವಾಮಿ ವಿವೇಕಚೈತನ್ಯಾನಂದ ಅವರು ಶ್ರೀ ಕ್ರಷ್ಣನಿಗೆ 1,008 ತುಳಸಿ ಅರ್ಚನೆ , ಅಭಿಷೇಕ ಆರತಿ ನೆರವೇರಿಸಿದರು. ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯನ್ನು ಬಹಳ ಸರಳ ರೀತಿಯಲ್ಲಿ ನೆರವೇರಿಸಿದರು.
SUDDI9 MEDIA NETWORK