Published On: Tue, Aug 11th, 2020

ಎಡಪದವು ಐಡಿಯಲ್ ಶಾಲಾ ಚಿರಶ್ರೀಗೆ 589 ಅಂಕ

ಕೈಕಂಬ: ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 20190-20ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.87 ಫಲಿತಾಂಶ ಬಂದಿದೆ. ಪರೀಕ್ಷೆ ಹಾಜರಾಗಿದ್ದ 47 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.73e8770c-a270-42da-a6a6-f5b6c49892d0
ಚಿರಶ್ರೀ 589 ಅಂಕಗಳೊಂದಿಗೆ(94.24%) ಶಾಲೆಗೆ ಪ್ರಥಮ ಬಂದಿದ್ದರೆ, ಉನ್ನತಿ 573 ಅಂಕ(91.68%) ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ
6751972b-7937-4cd8-a421-c56c8f8c5e75 4434da09-6137-4adf-9ac8-870228402814

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter