Month: July 2019

ಜುಗಾರಿ ಅಡ್ಡೆಗೆ ದಾಳಿ ; 7 ಬಂಧನ

ಬಂಟ್ವಾಳ:ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿನಡೆಸಿ ಉಲಾಯಿ…

ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಾಗ ಮಂಡಲೋತ್ಸವ ವಿಜ್ಞಾಪನ ಪತ್ರ ಬಿಡುಗಡೆ

ಫರಂಗಿಪೇಟೆ:ಪುದು ಗ್ರಾಮ ದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ದಲ್ಲಿ ನಡೆಯಲಿರುವ ನಾಗ ಮಂಡಲೋತ್ಸವ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ವಿಜೃಂಭಣೆ ಯಿಂದ ನೆರವೇರಿಸಲು ಸಹಕರಿಸುವಂತೆ ಸಮಾಜ…

ಯಡಿಯೂರಪ್ಪರ ಏಳ್ಗೆಗಾಗಿ ಪೊಳಲಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ವಿಶೇಷ ಪ್ರಾರ್ಥನೆ

ಪೊಳಲಿ : ಕರ್ನಾಟಕದಲ್ಲಿ ಜು. 26ರಂದು ಕೇಸರಿ ಪಕ್ಷ ಹೊಸ ಸರ್ಕಾರ ರಚನೆಯಾಗಲಿರುವ ಸುಸಂದರ್ಭದಲ್ಲಿ, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ ಎಸ್ ಯಡಿಯೂರಪ್ಪರ ನೇತೃತ್ವದ ಸರಕಾರದಲ್ಲಿ…

ಜು.28ರಂದು ಸ್ವಚ್ಛ ಗ್ರಾಮ ಆಭಿಯಾನಕ್ಕೆ ಚಾಲನೆ

ಬಡಕಬೈಲು: ಸ್ವಚ್ಛ ಗ್ರಾಮ ಬಡಕಬೈಲು ಆಭಿಯಾನಕ್ಕೆ ಜು.28ರಂದು ಭಾನುವಾರ ಚಾಲನೆ ಬಡಕಬೈಲಿನಲ್ಲಿ ನಡೆಯಲಿದೆ. “ಸ್ವಚ್ಛ ಗ್ರಾಮ ಅಭಿಯಾನಕ್ಕೆ ಚಾಲನೆ” “ಸೌಹಾರ್ದ ಸಂಗಮ” “ಮಾದಕ ವ್ಯಸನ ಮುಕ್ತ ಅಭಿಯಾನ”…

ಹೊರ ರಾಜ್ಯದ ಮಾನಸಿಕ ಯುವತಿಗೆ ಚಿಕಿತ್ಸೆ ನೀಡಿ ರಾಜ್ಯ ಮಹಿಳಾ ನಿಲಯಕ್ಕೆ…ಉಡುಪಿ ಆಗುತ್ತಿದೆಯೇ ‘ಮಾನಸಿಕ ಅಸ್ವಸ್ಥರ ತಾಣ’…!! ಇದುವರೆಗೆ ನೂರಾರು ಮಾನಸಿಕರಿಗೆ ಸಮಾಜಸೇವಕನಿಂದ ಪುರ್ನಜನ್ಮ..!! ಸ್ಪಂದಿಸ ಬೇಕಾದ ಇಲಾಖೆಯವರು ಕಣ್ಣಿದ್ದು ಕುರುಡರಾಗಿದ್ದು ವಿಪರ್ಯಾಸ..!!

ಉಡುಪಿ: ಉಡುಪಿ ಜಿಲ್ಲೆಯು ಅಪರಿಚಿತ ಮಾನಸಿಕ ರೋಗಿಗಳ ಬೀಡಾಗಿದ್ದು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಇದುವರೆಗೆ ನೂರಾರು ಮಹಿಳಾ- ಪುರುಷ ಮಾನಸಿಕ ರೋಗಿಗಳ ರಕ್ಷಿಸಿ, ಸಮಾಜದ…

ಪೊಳಲಿ ಸಪ್ತಾಹ ಮಂಗಲೋತ್ಸವ

ಕೈಕಂಬ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವøಈ ದೇವಸ್ಥಾನದಲ್ಲಿ ಏಳು ದಿನಗಳ ಅಖಂಡ ಭಜನಾ ಸಪ್ತಾಹವು ಇಂದು ಗುರುವಾರ ಸಂಪನ್ನಗೊಂಡಿತು. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಹಾಗೂ ಹೊರ ರಾಜ್ಯ…

ಸ್ಪೂರ್ತಿ ಶಾಲೆಯಲ್ಲಿ ಪಾಲಕರ ಸಭೆ

ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಶಿಕ್ಷಕ-ಪಾಲಕರ ಸಭೆ ನಡೆಯಿತು. ಮೂಡುಬಿದಿರೆ ಪುರಸಭೆ ಸಮುದಾಯ ಸಂಘಟಕ ಮುರಳೀಧರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ…

ಸೇವಾಪ್ರತಿನಿಧಿಗಳ ಕಾರ್ಯಾಗಾರ

ಬಂಟ್ವಾಳ: ಶ್ರೀ.ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕು ಬಿ.ಸಿ.ಟ್ರಸ್ಟ್,ಜ್ಙಾನವಿಕಾಸ ಕೇಂದ್ರದ ಸೇವಾ ಪ್ರತಿನಿಧಿಗಳ ಕಾರ್ಯಾಗಾರವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಜ್ಙಾನವಿಕಾಸ…

ದೇವಸ್ಥಾನಕ್ಕೆ ಧರ್ಮಸ್ಥಳದಿಂದ ೫ ಲ.ರೂ.ಮಂಜೂರು

ಬಂಟ್ವಾಳ: ತಾಲೂಕಿನ ನಾವೂರುಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡಿರುವ 5 ಲಕ್ಷ ರೂ.ವಿನ ಚೆಕ್ಕನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ…

ಬಂಟ್ವಾಳ: ರಾಷ್ಟ್ರೀಯ ಶಿಕ್ಷಣ ನೀತಿ ಸಂವಾದ

ಬಂಟ್ವಾಳ: ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2019 (ಕರಡು) ಕುರಿತು ಗುರುವಾರ ಬಂಟ್ವಾಳ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನ…

ಬಂಟ್ವಾಳ ತಾಲೂಕು ತುಳು ಕೂಟ ಅಧ್ಯಕ್ಷರಾಗಿ ಸುದರ್ಶನ ಜೈನ್ ಪುನರಾಯ್ಕೆ

ಬಿ.ಸಿ.ರೋಡ್ ಜು. 25: ಬಂಟ್ವಾಳ ತಾಲೂಕು ತುಳು ಕೂಟ ಅಧ್ಯಕ್ಷರಾಗಿ (ಗುರಿಕಾರ) ಮುಂದಿನ ಎರಡು ವರ್ಷದ ಅವ„ಗೆ ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪುನರಾಯ್ಕೆ…

ರಾಷ್ಟ್ರ ಪಿತ ಮಹಾತ್ಮಗಾಂಧಿ ಹುಟ್ಟಿದ ನಾಡು ಗುಜರಾತ್ನಲ್ಲಿ ಭವ್ಯ ಸ್ವಾಗತ

ಮಂಗಳೂರು: ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಬಂಟ್ವಾಳದ ಪೊಳಲಿ ಕ್ಷೇತ್ರದಿಂದ ಹೊರಟ ರಥಯಾತ್ರೆ 5 ನೇ ದಿನವಾದ ಗುರುವಾರ ರಾಷ್ಟ್ರ ಪಿತ ಮಹಾತ್ಮಗಾಂಧಿ ಹುಟ್ಟಿದ ನಾಡು…

ಭಾರತ ಶಿಕ್ಷಣ ರಥ ಯಾತ್ರೆ ಮುಂಬೈನಿಂದ ಗುಜರಾತ್ ಕಡೆ ಪ್ರಯಾಣ

ಮಂಗಳೂರೂ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಿಂದ ಭಾನುವಾರ ಹೊರಟ ಭಾರತ ಶಿಕ್ಷಣ ರಥ ಯಾತ್ರೆ ಬುಧವಾರ ಮುಂಬೈ ತಲುಪಿದೆ. ಇಲ್ಲಿನ ಸಾಂತಕ್ರೂಜ್ ನ ಬಿಲ್ಲವ ಎಸೋಸಿಯೇಷನ್ ಸಭಾ…