ಬಂಟ್ವಾಳ: ತಾಲೂಕಿನ ನಾವೂರುಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡಿರುವ 5 ಲಕ್ಷ ರೂ.ವಿನ ಚೆಕ್ಕನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಆನಂದತೀರ್ಥರವರಿಗೆ ಶ್ರೀ.ಕ್ಷೇ.ಗ್ರಾ.ಯೋ.ಯ ಜಿಲ್ಲಾನಿರ್ದೇಶಕ ಸತೀಶ್ ಶೆಟ್ಟಿ ಅವರು ಹಸ್ತಾಂತರಿಸಿದರು.
IMG-20190725-WA0012ಈ ಸಂದರ್ಭ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಚಂದ್ರಭಟ್,ಸಮಿತಿ ಸದಸ್ಯರಾದಮನ್ಮಥರಾಜ್,ಹರೀಶ್ಚಂದ್ರಭಟ್,ಎಂ.ಕೆ.ಸುನೀಲ್,ರಾಮಣ್ಣಪೂಜಾರಿ,ರಾಮಚಂದ್ರಗೌಡ,  ನಾರಾಯಣಭಟ್,ಅರ್ಚಕರಾದ ವೆಂಕಟದಾಸ್ ಭಟ್  ,ವಲಯಒಕ್ಕೂಟದಅಧ್ಯಕ್ಷವಸಂತಮೂಲ್ಯ,ವಿದ್ಯಾ,ಮನೋಹರ್, ಗಣೇಶ್,ಒಕ್ಕೂಟದ ಅಧ್ಯಕ್ಷ ವಾಮನನಾಯ್ಕ್,ಮೇಲ್ವಿಚಾರಕಿಆಶ್ವಿನಿ,ಸೇವಾಪ್ರತಿನಿಧಿಶಾಂತ,ವಿಜಯ ಮೊದಲಾದವರಿದ್ದರು.

 

By suddi9

Leave a Reply

Your email address will not be published. Required fields are marked *