Month: July 2019

ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ

ವಿದ್ಯಾಭಾರತಿ ಅಖಿಲ ಭಾರತೀಯಶಿಕ್ಷಾಸಂಸ್ಥಾನ್,ವಿದ್ಯಾಭಾರತಿಕರ್ನಾಟಕಪ್ರಾಂತ ಮಟ್ಟದಚೆಸ್ ಮತ್ತುಟೇಬಲ್ ಟೆನ್ನಿಸ್ ಪಂದ್ಯಾಟದಉದ್ಘಾಟನಾಕಾರ್ಯಕ್ರಮ ಶ್ರೀರಾಮ ಪ್ರೌಢಶಾಲಾ ಮಧುಕರ ಸಭಾಂಗಣದಲ್ಲಿ 27-7-2019 ರಂದು ನಡೆಯಿತು. ಹೆತ್ತವರ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಗುರುಗಳ ಆರ್ಶೀವಾದ,…

ಕೃಷಿ ಉಳಿದರೆ ದೇಶ ಉಳಿಯಲು ಸಾದ್ಯ:ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ

ಉಡುಪಿ:-ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಲಾಭ ಗಳಿಸಲು ಸಾದ್ಯ ವಿದ್ಯಾರ್ಥಿಗಳು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಚಿದು ಮಾಧವ ಪೈ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ…

ವನಮಹೋತ್ಸವ ಗಿಡ ನೆಟ್ಟು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ್ ಆಳ್ವ ಚಾಲನೆನಿಡಿದರು.

ವಿಟ್ಲ: ಪ್ರತಿ ವರ್ಷ ವನಮಹೋತ್ಸವದಂದು ಎಲ್ಲಾ ವಿದ್ಯಾರ್ಥಿಗಳೂ ಒಂದೊಂದು ಗಿಡ ನೆಟ್ಟು ತಾವು ಬೆಳೆಯುವುದರ ಜೊತೆ ಜೊತೆಗೆ ಅವನ್ನೂ ಬೆಳೆಸಬೇಕು ಎಂದು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ…

ಬಂಟ್ವಾಳ: ಚೆಸ್ ಪಂದ್ಯಾಟದಲ್ಲಿ ಧ್ಯಾನ್ ಕೃಷ್ಣ ನಿಗೆ ಒಲಿದ ಚಿನ್ನದ ಪದಕ

ಬಂಟ್ವಾಳ: ಇಲ್ಲಿನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಧ್ಯಾನ್‍ಕೃಷ್ಣ ಶೆಟ್ಟಿ ಇವರು ಮಂಗಳೂರಿನಲ್ಲಿ ಗುರುವಾರ ನಡೆದ ಐಸಿಐಸಿ ಮತ್ತು…

ಬಂಟ್ವಾಳದಲ್ಲಿ ಮಳೆ ಹಾನಿ

ಬಂಟ್ವಾಳ: ಶುಕ್ರವಾರದಂದು ವಿಟ್ಲ ಸಹಿತ ತಾಲೂಕಿನ ಹಲವೆಡೆಗಳಲ್ಲಿ ಬಿಸಿಲಿನ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿವೆ. ಗುರುವಾರ ರಾತ್ರಿಯಿಂದೀಚೆಗೆ ಸುರಿದ ಮಳೆಯ ಅನಾಹುತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಲ್ಲಲ್ಲಿ ಗುಡ್ಡ ಕುಸಿದು…

ಲಿಯೋ ಕ್ಲಬ್ ಇದರ ವತಿಯಿ೦ದ ವನಮಹೋತ್ಸವ ಸಸಿ ವಿತರಣೆ

ಉಡುಪಿ : ಜೇಸಿಐ ಉಡುಪಿ ಇಂದ್ರಾಳಿ ಮತ್ತು ಲಿಯೋ ಕ್ಲಬ್ ಇದರ ವತಿಯಿ೦ದ ಇoದ್ರಾಳಿ ಅಂಬೇಡ್ಕರ್ ಭವನದಲ್ಲಿ ವನಮಹೋತ್ಸವ ಸಸಿ ವಿತರಣೆ ಕಾಯ೯ಕ್ರಮ ನಡೆಯಿತು.ಕಾಯ೯ಕ್ರಮದಲ್ಲಿ ಬಡಗುಬೆಟ್ಟು ಕೋ.…

ಶ್ರೀನಿವಾಸಪುರ ಸೆಂಟ್ರಲ್‍ನ ಪದಗ್ರಹಣಕಾರ್ಯಕ್ರಮದಲ್ಲಿಹಸಿರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಶ್ರೀನಿವಾಸಪುರ: ಈ ಭಾಗದಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಅರಣ್ಯವನ್ನು ಬೆಳೆಸುವ ಹಿತದೃಷ್ಟಿಯಿಂದ ನಮ್ಮರೋಟರಿ ಸಂಸ್ಥೆ ಸರ್ಕಾರದಹಲವು ಇಲಾಖೆಗಳ ಸಹಯೋಗದೊಂದಿಗೆಕೋಟಿ-ನಾಟಿಕಾರ್ಯಕ್ರಮವನ್ನು 100 ಕೋಟಿ ಗಿಡಗಳನ್ನು ನಾಟಿ ಮಾಡಿ ಪರಿಸರವನ್ನುಬೆಳೆಸಿ…

ಮೂಡುಬಿದಿರೆಯಲ್ಲಿ ರಂಜಿಸಿದ ಕಲಾಯಾನ ಒಂದೇ ದಿನ ಐದು ಕಾರ್ಯಕ್ರಮಗಳ ದಾಖಲೆ

ಮೂಡುಬಿದಿರೆ: ಸಂಸ್ಕೃತಿ ಸ್ಪೂರ್ತಿಯ ಸದುದ್ಧೇಶದ ರೆಮೊನಾ ಕಲಾಯಾನದ ಐದು ಕಾರ್ಯಕ್ರಮಗಳು ಮೂಡುಬಿದಿರೆ ತಾಲೂಕಿನ ೪ ಶಾಲೆಗಳು ಮತ್ತು ೧ ಸರ್ಕಾರಿ ವಸತಿನಿಲಯದಲ್ಲಿ ಜುಲೈ ೨೪ ರ ಬುಧವಾರ…

ಅಜೆಕಾರು ಶಾಲೆಯಲ್ಲಿ ತಿಂಗಳ ಸಂಭ್ರಮ

ಅಜೆಕಾರು: ಅಜೆಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩ ನೇ ತಿಂಗಳ ಸಂಭ್ರಮ ಕಾರ್ಯಕ್ರಮ ಮುಖ್ಯೋಪಾಧ್ಯಾಯ ವಿಶ್ವನಾಥ ಎಸ್. ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜುಲಾಯಿ ೨೭ ರಂದು…

ಬಿಎಸ್ ವೈ ಸಿಎಂ: ಬಂಟ್ವಾಳದಲ್ಲಿ ಸಂಭ್ರಮ

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹವಕ್ತಾರೆ…

ಕಾರ್ಗಿಲ್ ವಿಜಯ ದಿನವನ್ನು ರೈತ ಸಂಘದಿಂದ ರೈತರ ತೋಟದಲ್ಲಿ ಗಿಡ ನೆಡುವ ಮುಖಾಂತರ ಆಚರಣೆ

ಕೋಲಾಪುರ: ದೇಶದ ಪ್ರತಿ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜಯ ದಿನವನ್ನು ರೈತ ಸಂಘದಿಂದ ದೇಶಕ್ಕೆ ಅನ್ನ ಹಾಕುವ ರೈತರ ತೋಟದಲ್ಲಿ ಗಿಡ ನೆಡುವ ಮುಖಾಂತರ ಆಚರಣೆ…

ಸಿಎಂ ಆದ್ರು ಯಡಿಯೂರಪ್ಪ, ಹೊಸ ಇನಿಂಗ್ಸ್ ಆರಂಭ

ಬೆಂಗಳೂರು: ಕರ್ನಾಟಕದ 22 ನೇ ಮುಖ್ಯಮಂತ್ರಿಯಾಗಿ ನಾಲ್ಕನೇ ಭಾರಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಸಿಎಂ ಆಗಿ ಬಿಎಸ್‌ವೈ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ…

ವರ್ಗದಾರರಿಗೆ ಖಾಯಂ ಮಾಡದಿರಿ: ಮನವಿ

ಬಂಟ್ವಾಳ: ವರ್ಗದ ಕುಮ್ಕಿ ಸ್ಥಳವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದೆ ಸರಕಾರಿ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ನಿರ್ಮಾಣ ಹಾಗೂ ನಿವೃತ್ತ ಸೈನಿಕರಿಗೆ ಹಂಚಬೇಕು…