ಉಡುಪಿ : ಜೇಸಿಐ ಉಡುಪಿ ಇಂದ್ರಾಳಿ ಮತ್ತು ಲಿಯೋ ಕ್ಲಬ್ ಇದರ ವತಿಯಿ೦ದ ಇoದ್ರಾಳಿ ಅಂಬೇಡ್ಕರ್ ಭವನದಲ್ಲಿ ವನಮಹೋತ್ಸವ ಸಸಿ ವಿತರಣೆ ಕಾಯ೯ಕ್ರಮ ನಡೆಯಿತು.ಕಾಯ೯ಕ್ರಮದಲ್ಲಿ ಬಡಗುಬೆಟ್ಟು ಕೋ. ಅ ಸೊಸೈಟಿ ಜಿ.ಎಂ ಜಯಕರ ಶೆಟ್ಟಿ ಇಂದ್ರಾಳಿ, ಹರೀಶ್ ಸಾಮಗ,ವಲಯಾಧಿಕಾರಿಗಳಾದ ಜಯಚಂದ್ರ ಶೆಟ್ಟಿ, ಅಕ್ಷತಾ ಗಿರೀಶ್, ಶೆಲಿ೯ ಮನೋಜ್, ಫಿನ್ಲಿ ಮನೋಜ್ ಕಡಬ, ಶ್ರೀನಿವಾಸ್, ರಾಘವೇ೦ದ್ರ ಕವಾ೯ಲು ಲಿಯೋ ಫ್ಜಾಜನ್ ಅಕ್ರಮ್’ ಮುಂತಾದವರಿದ್ದರು.IMG_20190721_162537

By suddi9

Leave a Reply

Your email address will not be published. Required fields are marked *