ಅರ್ಚಕ ಕೃಷ್ಣಮೂರ್ತಿ ಭಟ್ ಅವರಿಂದ ದೇಹದಾನ.
ಉಡುಪಿ: ಬ್ರಹ್ಮಾವರ- ಆರೂರು ಗ್ರಾಮದ ದೇವಸ್ಥಾನ ಬೆಟ್ಟುವಿನ ಅರ್ಚಕ ಕೃಷ್ಣಮೂರ್ತಿ ಭಟ್ (70 ವ) ಅವರು ಮರಣಾನಂತರ ದೇಹದಾನ ಮಾಡಲು ಹೆಸರು ನೊಂದಾವಣೆ ಮಾಡಿಸಿದ್ದಾರೆ. ಇವರು ಆರೂರು…
SUDDI9 MEDIA NETWORK
ಉಡುಪಿ: ಬ್ರಹ್ಮಾವರ- ಆರೂರು ಗ್ರಾಮದ ದೇವಸ್ಥಾನ ಬೆಟ್ಟುವಿನ ಅರ್ಚಕ ಕೃಷ್ಣಮೂರ್ತಿ ಭಟ್ (70 ವ) ಅವರು ಮರಣಾನಂತರ ದೇಹದಾನ ಮಾಡಲು ಹೆಸರು ನೊಂದಾವಣೆ ಮಾಡಿಸಿದ್ದಾರೆ. ಇವರು ಆರೂರು…
ಬಂಟ್ವಾಳ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ಕೆ .ಎಂ .ಎಫ್ ) ಕ್ಕೆ ಸಂಯೋಜನೆ ಗೊಂಡಿರುವ ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ…
ಶ್ರೀನಿವಾಸಪುರ: 2019-20ರ ಸಾಲಿನರೋಟರಿಶ್ರೀನಿವಾಸಪುರಸೆಂಟ್ರಲ್‍ಸಂಸ್ಥೆಗೆನೂತನಪದಾದಿಕಾರಿಗಳ ಪದಗ್ರಹಣಕಾರ್ಯಕ್ರಮವನ್ನುಏರ್ಪಡಿಸಲಾಗಿದೆಎಂದುರೋಟರಿಶ್ರೀನಿವಾಸಪುರಸೆಂಟ್ರಲ್ ನ ಅಧ್ಯಕ್ಷರಾದಆರ್.ವಿ. ಕುಲಕರ್ಣಿಮತ್ತು ಕಾರ್ಯದರ್ಶಿಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ. ಪಟ್ಟಣದಸರ್ಕಾರಿನೌಕರರ ಭವನದಲ್ಲಿರೋಟರಿಶ್ರೀನಿವಾಸಪುರಸೆಂಟ್ರಲ್ ನ ನೂತನಪದಾದಿಕಾರಿಗಳಕಾರ್ಯಕ್ರಮವನ್ನು ದಿನಾಂಕ: 25.07.2019ರ ಗುರುವಾರದಂದುಸಂಜೆ 7.00 ಗಂಟೆಗೆಏರ್ಪಡಿಸಲಾಗಿದ್ದು, ಈ…
ಕಾಂತಾವರ : ಕಾಂತಾವರ ಕೆಪ್ಲಾಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಕಾಲಾವಧಿ ಆಟಿ ಮಾರಿಪೂಜೆಯು ನಡೆಯಿತು.ಶ್ರೀದೇವರ ಕಟ್ಟೆಯಲ್ಲಿ ಬಿಂಬಸಹಿತ ಕಲಶ ಪ್ರತಿಷ್ಠಾಪನೆ ಪೂಜೆಯು ಮಂಗಳವಾರ ಸಂಜೆ 7ರಿಂದ ಪ್ರಾರಂಭಗೊಂಡು,…
ಬಂಟ್ವಾಳ: ಕತಾರ್ ನಲ್ಲಿ ಕಂಪ್ರೆಶರ್ ಸ್ಪೋಟಗೊಂಡ ಪರಿಣಾಮ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮಾಲಾಡಿ ಗ್ರಾಮದ ಪುಂಜಾಲಕಟ್ಟೆಯ ಸಮೀಪದ ಪುರಿಯ ನಿವಾಸಿ ಸಂದೇಶ್…
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ಎಲ್.ಎ.ವಿ ತರಬೇತಿ ಕಾಯ೯ಕ್ರಮ ಜುಲೈ.23 ರಂದು ಬೆಸ್ಟ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಿತು.ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಜಬ್ಬರ್…
ಕೋಲಾರ : ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಕೋಟಿ ಐವತ್ತು ಲಕ್ಷ ವೆಚ್ಚದ 5 ಲಕ್ಷ ನೋಟ್ ಉಸ್ತಕಗಳನ್ನು ಆಗಸ್ಟ್ ಒಂದರಂದು…
ಬಂಟ್ವಾಳ; ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ೧೯೬೩ ರಲ್ಲಿ ಸ್ಥಾಪನೆಯಾದ ಬಳಿಕ ಸೇವೆ ಸಲ್ಲಿಸಿದ ಅಧ್ಯಕ್ಷರುಗಳು ಭಾವಚಿತ್ರಗಳ ಅನಾವರಣ ಕಾರ್ಯಕ್ರಮ…
ಮುಂಬಯಿ :ಕಳೆದೊಂದು ತಿಂಗಳಿಂದ ಹೂಳು, ಕೆಸರು ನೀರು ತುಂಬಿಕೊಂಡು ವಾಹನ ಸವಾರರಿಗೆ ಕಂಟಕಪ್ರಾಯವಾಗಿದ್ದ ರಾ.ಹೆ. 66ರ ಕೊಟ್ಟಾರ ಫ್ಲೈ ಓವರ್-ಕೋಡಿಕಲ್ ತಿರುವಿನ ರಸ್ತೆಯನ್ನು ದ.ಕ. ಜಿಲ್ಲಾ ಶಾಲಾ…
ಬಂಟ್ವಾಳ: ಬಿಜೆಪಿ ಸದಸ್ಯತಾ ಅಭಿಯಾನದ ರಾಜ್ಯ ಸಹ ಸಂಚಾಲಕರಾದ ದತ್ತಾತ್ರೇಯ ರವರು ಭಾರತೀಯ ಜನತಾ ಪಾರ್ಟಿಯ ಬಿ.ಸಿ.ರೋಡು ಕಚೇರಿಗೆ ಆಗಮಿಸಿ ಸದಸ್ಯತ್ವದ ಮಾಹಿತಿಯನ್ನು ಸಂಗ್ರಹಿಸಿದರು.ಕ್ಷೇತ್ರದ ಸದಸ್ಯತಾ ಅಭಿಯಾನದ…
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಿಂದ ಭಾನುವಾರ ಹೊರಟ ಭಾರತ ಶಿಕ್ಷಣ ರಥ ಯಾತ್ರೆ ಬುಧವಾರ ಮುಂಬೈ ತಲುಪಿದೆ. ಇಲ್ಲಿನ ಸಾಂತಕ್ರೂಜ್ ನ ಬಿಲ್ಲವ ಎಸೋಸಿಯೇಷನ್ ಸಭಾ…
ಕೈಕಂಬ :ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಡಿ ಕಾಪಿಕಾಡು ರಸ್ತೆಯ ಮದ್ಯೆಯಲ್ಲಿ ಮರಣ ಗುಂಡಿಯೊಂದು ವಾಹನ ಸವಾರರಿಗೆ ಆತಂಕವನ್ನು ಉಂಟುಮಾಡುತ್ತಿದೆ. ಕಲ್ಲಾಡಿ ಕಾಪಿಕಾಡುರಸ್ತೆಯಲ್ಲಿ ಬಾರ್ದಿಲ ದೇವಸ್ಥಾನ ಬಳಿ…
ಪೊಳಲಿ : ಸಾವಿರ ಸೀಮೆಗೊಳಪಟ್ಟ, ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜು. 18 ಗುರುವಾರ ಪರ್ಯಂತ ಜು. 25ರವರೆಗೆ ಶ್ರೀ…
ಬಂಟ್ವಾಳ: ತೆರಿಗೆಯ ಜೊತೆಗೆಕಸ ಸಂಗ್ರಹಣೆಗೆ ಅಡ್ವಾನ್ಸ್ ಶುಲ್ಕ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಪುರವಾಸಿಗಳು,ವರ್ತಕರು ಸಮಾನ ಮನಸ್ಕ ಸಂಘಟನೆಯಡಿಯಲ್ಲಿ ಬಂಟ್ವಾಳ ಪುರಸಭೆಯ ಕಚೇರಿ ಮುಂದೆ ಮಂಗಳವಾರ…