ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ಎಲ್.ಎ.ವಿ ತರಬೇತಿ ಕಾಯ೯ಕ್ರಮ ಜುಲೈ.23 ರಂದು ಬೆಸ್ಟ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಿತು.ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಜಬ್ಬರ್ ಸಾಹೇಬ್ ರವರನ್ನು ಗೌರವಿಸಲಾಯಿತು. ಜಗದೀಶ್ ಶೆಟ್ಟಿ, ರಫೀಕ್ ಖಾನ್, ರಾಘವೇಂದ್ರ ಕವಾ೯ಲು , ವಿವೇಕ್, ಚೇತನ್ ಶೆಟ್ಟಿ ಮು೦ತಾದವರಿದ್ದರು.
