ಬಿ.ಸಿ.ರೋಡ್ ಜು. 25: ಬಂಟ್ವಾಳ ತಾಲೂಕು ತುಳು ಕೂಟ ಅಧ್ಯಕ್ಷರಾಗಿ (ಗುರಿಕಾರ) ಮುಂದಿನ ಎರಡು ವರ್ಷದ ಅವ„ಗೆ ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪುನರಾಯ್ಕೆ ಆಗಿದ್ದಾರೆ.
ಬಿ.ಸಿ.ರೋಡ್ ಸ್ಪರ್ಶಾ ಕಲಾಮಂದಿರದಲ್ಲಿ ಜು. 24ರಂದು ನಡೆದ ತುಳು ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾ„ಕಾರಿಗಳ ಆಯ್ಕೆ ನಡೆಯಿತು.

2507btrbph4- Sudharshan Jain
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅವರನ್ನು ಕೂಟದ ಗೌರವ ಗುರಿಕಾರರಾಗಿ ಪುನರಾಯ್ಕೆ ಮಾಡಲಾಯಿತು.
ನೂತನ ಕಾರ್ಯದರ್ಶಿಯಾಗಿ ಎಚ್ಕೆ ನಯನಾಡು ಆಯ್ಕೆಯಾದರು. ಕೋಶಾ„ಕಾರಿ ಕೆ.ಸುಭಾಶ್ಚಂದ್ರ ಜೈನ್ ಪುನರಾಯ್ಕೆಗೊಂಡರು.
ಪ್ರಧಾನ ಸಲಹೆಗಾರರಾಗಿ ಡಿ.ಎಂ. ಕುಲಾಲ್, ಮಂಜು ವಿಟ್ಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಮೇಶ್ ನಾೈಕ್ ರಾಯಿ, ಸರಪಾಡಿ ಅಶೋಕ ಶೆಟ್ಟಿ, ಶಾರದಾ ಬಂಗೇರ, ಜೊತೆಕಾರ್ಯದರ್ಶಿ ಸೇಸಪ್ಪ ಮಾಸ್ಟರ್, ಸದಾಶಿವ ಪುತ್ರನ್, ಸಂಘಟನಾ ಕಾರ್ಯದರ್ಶಿಗಳಾಗಿ ಸೀತಾರಾಮ ಶೆಟ್ಟಿ, ದಿವಾಕರ ದಾಸ್, ಪ್ರಭಾಕರ ಪ್ರಭು, ರಾಧಾಕೃಷ್ಣ ರೈ, ಕ್ರೀಡಾ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮೋಹನ್‍ದಾಸ್ ಕೊಟ್ಟಾರಿ, ಸದಸ್ಯರಾಗಿ ಮುರಲೀಧರ ಶೆಟ್ಟಿ, ಪರಮೇಶ್ವರ ಎಂ., ಮನೋಜ್ ಆಳ್ವ, ಮಹಾಬರ ರೈ ಬರ್ಕೆಗುತ್ತು, ಚಂದ್ರಶೇಖರ ಗಟ್ಟಿ, ದೇವಪ್ಪ ಕುಲಾಲ್, ಸದಾನಂದ ಶೆಟ್ಟಿ ಪಂಜಿಕಲ್ಲು, ಮಧುಸೂದನ ಶೆಣೈ, ಮುತ್ತಪ್ಪ ಪೂಚಾರಿ ಚಂಡ್ತಿಮಾರ್, ವಾಸು ಮಾಸ್ಟರ್, ದಿನೇಶ್ ಶೆಟ್ಟಿ, ಗಣೇಶ್ ನಾೈಕ್, ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೊ ಆಯ್ಕೆಯಾಗಿದ್ದಾರೆ.

 

By suddi9

Leave a Reply

Your email address will not be published. Required fields are marked *