ಓಂ ಶಕ್ತಿ ಮಹಿಳಾ ಸಂಸ್ಥೆಯಿಂದ ಆದಿವಾಸಿ ಜನತೆಗೆ ಪಶು-ಕೋಳಿ ಸಾಕಾಣಿಗೆ ಪ್ರೋತ್ಸಾಹ ಆದಿವಾಸಿಗಳ ವರಮಾನ ವೃದ್ಧಿಸುವ ಯೋಜನೆ ಶ್ಲಾಘನೀಯ-ಶಾಸಕ ಕಿಸನ್ ಕತೋರೆ
ಮುಂಬಯಿ: ಕಲ್ಯಾಣ್‍ನಿಂದ ಅನತಿ ದೂರದಲ್ಲಿ ಇರುವ ಆದಿವಾಸಿಗಳು ನೆಲೆಸಿರುವ ಮೋಹ್‍ವಾಡಿಗೆ ಬಂದು ಇಲ್ಲಿಯ ಜನರಲ್ಲಿ ಪ್ರೀತಿ ಕಾಳಜಿ ಇರಿಸಿ ಅವರಿಗೆ ಸ್ವದ್ಯೋಗವನ್ನು ಕಲ್ಪಿಸಿ ಅವರೂ ಸ್ವಾವಲಂಬನೆಯ ಬದುಕನ್ನು…
